ಕಾಫಿ ಮಾಡಿದ ಮೇಲೆ ಉಳಿದ ಕಾಫಿ ಪುಡಿನಾ ಏನ್ ಮಾಡ್ತೀರಿ?
ಕಾಫಿ ಕುಡಿಯದಿದ್ದರೆ ಬಹಳಷ್ಟು ಮಂದಿಯ ದಿನಚರಿಯೇ ಸಾಗದು.ಒಂದು ದಿನ ಕಾಫಿ ಮಿಸ್ಸಾದರೂ ಏನನ್ನೋ ಕಳೆದುಕೊಳ್ಳುವವರಂತೆ ಮೂಡ್ ಔಟ್ ಆಗಿಬಿಡುತ್ತೇವೆ.ಆದರೆ ಕೆಲವರಿಗೆ ಕಾಫಿ ಅಂದರೆ ಅಲರ್ಜಿ.ಕಾಫಿಯ ಸುದ್ದಿಯೇ ಬೇಡ ಎನ್ನುವವರು ಇದ್ದಾರೆ. ಕಾಫಿ ಬೇಡ ಅನ್ನೋದೇನೋ ಸರಿ, ಆದರೆ ಕಾಫಿ ಮಾಡಿ ಉಳಿದ ಪುಡಿ ಕೆಲವೊಮ್ಮೆ ನಿಮ್ಮ ಆರೋಗ್ಯ ಕಾಪಾಡಲು ಬೇಕೇ ಬೇಕು ಎನ್ನುವುದು ಗೊತ್ತಾ? ಯಸ್. ಕಾಫಿ ಮಾಡಿ ಉಳಿದ ಪುಡಿಯನ್ನು ತುಂಬಾ ಮಂದಿ ಕಸದ ಬುಟ್ಟಿಗೋ, ಗಿಡಮರಗಳ ಬುಡಕ್ಕೋ ಎಸೆದು ಬಿಡುತ್ತಾರೆ. ಆದರೆ ಕಾಫಿ ಪುಡಿಯಿಂದ […]