ಕುಡ್ಲ ಶೈಲಿಯ ಈ ಸ್ಪೆಷಲ್ ಚಿಕನ್ ಕರ್ರಿ ಮಾಡಿ ತಿಂದ್ರೆ ಆಹಾ ಅಂತೀರಿ!

ಸಣ್ಣಗೇ ಮಳೆ ಬೀಳುತ್ತಿದೆ.ಈ ಟೈಮ್ ನಲ್ಲಿ ಸ್ಪೈಸಿ ಖಾಧ್ಯಗಳೇ ಎಲ್ಲರ ಹಾಟ್ ಫೆವರೇಟ್. ನಾನ್ ವೆಜ್ ಪ್ರಿಯರಿಗಂತೂ ಹೇಳೋದೇ ಬೇಡ. ಬನ್ನಿ ಹಾಗಿದ್ರೆ ಒಂದೊಳ್ಳೆ ಕುಡ್ಲ ಸ್ಟೈಲ್ ನಲ್ಲಿ ಚಿಕನ್ ಕರ್ರಿ ಮಾಡೋದ್ ಹೇಗೆ  ತಿಳ್ಕೊಳ್ಳೋಣ ಏನೇನ್ ಬೇಕು? ಜೀರಿಗೆ- ಅರ್ಧ ಚಮಚ, ಕಾಳು ಮೆಣಸು- ಅರ್ಧ ಚಮಚ ಎಣ್ಣೆ – ಸ್ವಲ್ಪ, ಬ್ಯಾಡಗಿ ಮೆಣಸಿನಕಾಯಿ-5-6, ಈರುಳ್ಳಿ- 2-3, ಬೆಳ್ಳುಳ್ಳಿ- 10 ಎಸಳು, ತೆಂಗಿನ ತುರಿ- ಅರ್ಧ ಬಟ್ಟಲು ಅರಿಶಿನ ಪುಡಿ – ಸ್ವಲ್ಪ, ದನಿಯಾ- ಅರ್ಧ […]