ಉಡುಪಿXpress “Caption ಪ್ಲೀಸ್ ಸ್ಪರ್ಧೆ”: ಫೋಟೋ ನಾವ್ ಕೊಡ್ತೇವೆ, Caption ನೀವ್ ಕೊಡಿ

ಉಡುಪಿXPRESS ನ್ಯೂಸ್ ವೆಬ್ ಸೈಟ್ ಈಗಾಗಲೇ ಓದುಗರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಅಂತದ್ದೇ ಒಂದು ಸ್ಪರ್ಧೆ Caption ಪ್ಲೀಸ್ ಆಯೋಜಿಸಿದೆ ಈ ಫೋಸ್ಟರ್ ನಲ್ಲಿರುವ ಸಿಂಗಳೀಕದ ಫೋಟೋಗೊಂದು ಚೆಂದದ caption (ಶೀರ್ಷಿಕೆ) ಕೊಡಿ,‌ ಬಹುಮಾನ ಗೆಲ್ಲಿ. *caption ಆಕರ್ಷಕವಾಗಿರಲಿ, ಒಂದು ಸಾಲು caption ಗೆ ಮಾತ್ರ ಅವಕಾಶ. *ಕನ್ನಡ ಭಾಷೆಯಲ್ಲಿ ಮಾತ್ರ Caption (ಶೀರ್ಷಿಕೆ) ಬರೆಯಲು ಅವಕಾಶ. * ನಿಮ್ಮ  ಕ್ಯಾಪ್ಷನ್ ಅನ್ನು  ಕಮೆಂಟ್ ಬಾಕ್ಸ್ ನಲ್ಲಿ ಪೋಸ್ಟ್ ಮಾಡಿ. *ಉತ್ತಮ […]