ಪ್ರೀತಿಯ ಅಲೆಗಳು ಹಗುರನೇ ಮೈ ಸೋಕಿದಾಗ: ಪ್ರೀತಿ ಟಿ ಬರೆದ ಒಲವಿನ ಬರಹ
ಮಧ್ಯಾಹ್ನ ಗೆಳತಿಯರೊಂದಿಗೆ ಪಿ.ಜಿ ಯಿಂದ ತಿರುಗಾಡಲು ಹೊರಟೆ. ಸ್ವಲ್ಪ ದೂರ ಹೋದ ನಂತರ ಪರಿಚಯವಿಲ್ಲದ ಹುಡುಗನ್ನೊಬ್ಬ ನನ್ನ ಮುಂದೆ ಹಾದು ಹೋದ. ಆದರೆ ಆತನನ್ನು ನೋಡಿದ್ದೇ, ಈತ ನನಗೆ ಪರಿಚಯದವನಲ್ವಾ? ಎನ್ನುವ ಭಾವ ನನ್ನಲ್ಲಿ ಮೂಡಿ ಬಿಟ್ಟಿತು. ನಾನು ಆತನನ್ನು ತಿರುಗಿ ತಿರುಗಿ ನೋಡಲಾರಂಭಿಸಿದೆ. ಆತನು ಕೂಡ ಪರಿಚಯವಿರುವಂತೆ ನೋಡುತ್ತಿದ್ದ. ನಂತರ ಕೆಲವೇ ಕ್ಷಣಗಳಲ್ಲಿ ಬೈಕ್ ಕಾರ್ ಮಧ್ಯದಲ್ಲಿ ಆತ ಎಲ್ಲಿ ಮರೆಯಾದ ಎಂದು ನನಗೆ ತಿಳಿಯಲಿಲ್ಲ ,ಆದರೂ ನನ್ನ ಮನಸು ಆತನನ್ನು ಹುಡುಕುತ್ತಲೇ ಇತ್ತು. ಈ […]