ಸಿಎ ಅಂತಿಮ ಪರೀಕ್ಷೆ: ಮಹಾಲಕ್ಷ್ಮಿ ಕಿಣಿ ತೇರ್ಗಡೆ
ಉಡುಪಿ: ಮಹಾಲಕ್ಷ್ಮಿ ಕಿಣಿ ಟಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಉಡುಪಿಯ ನಾಯಕ್ ಆಂಡ್ ಅಸೋಸಿಯೇಟ್ಸ್ ನ ಸಿಎ ನರಸಿಂಹ ನಾಯಕ್ ಅವರಿಂದ ಆರ್ಟಿಕಲ್ ಶಿಪ್ ಮಾಡಿದ್ದಾರೆ. ಈಕೆ ಟಿ ವಸಂತ್ ಕಿಣಿ ಮತ್ತು ಟಿ ವನಿತಾ ಕಿಣಿ ಅವರ ಪುತ್ರಿ.
ತ್ರಿಶಾ ಕ್ಲಾಸಸ್: ಸಿ.ಎ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅದ್ಭುತ ಸಾಧನೆ
ಉಡುಪಿ: ಸತತ ಇಪ್ಪತ್ತೈದು ವರ್ಷಗಳಿಂದ ಸಿ.ಎ-ಸಿ.ಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ತರಬೇತಿ ನೀಡುತ್ತಿರುವ ಸಂಸ್ಥೆ ತ್ರಿಶಾ ಕ್ಲಾಸಸ್ ಇದರ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಸಿ.ಎ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಸಿ.ಎ ಇಂಟರ್ ಮೀಡಿಯೇಟ್ ಪರೀಕ್ಷೆಯ ಎರಡೂ ಗ್ರೂಪ್ ಗಳಲ್ಲಿ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯ, ನಿಸರ್ಗ ಎಸ್ ಕುಂದಾಪುರ್ (537), ವರ್ಧನ್ ವಿಜಯ್ ಆಚಾರ್(488), ಪ್ರಥಮ್ ಕಾಮತ್(480) , ಶ್ರೀಕರ್(459), ತಹಶೀರ್ ಹುಸೈನ್(456), ನಂದಿನಿ […]
ಸಿಎ ಅಂತಿಮ ಪರೀಕ್ಷೆಯಲ್ಲಿ ತ್ರಿಶಾ ವಿದ್ಯಾರ್ಥಿಗಳ ಅಮೋಘ ಸಾಧನೆ
ಮಂಗಳೂರು,ಜ.12: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನವೆಂಬರ್ 2022ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾದವರ ವಿವರ ಇಂತಿದೆ. ಮಂಗಳೂರಿನ ಕೃಪಾ ಪ್ರಭು. ಇವರು ಮಂಗಳೂರಿನ ಕಾಮತ್ ಅಂಡ್ ರಾವ್ ಕಂಪೆನಿಯಲ್ಲಿ ಆರ್ಟಿಕಲ್ಶಿಪ್ ನಡೆಸಿದ್ದು, ಸಿಎಯ ಎರಡು ಹಂತಗಳಾದ ಸಿಪಿಟಿ ಹಾಗೂ ಇಂಟರ್ ಮೀಡಿಯೆಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಇವರು ಕೆ ಸುರೇಶ್ ಪ್ರಭು ಮತ್ತು ಎನ್ ಉಷಾ ಪ್ರಭು ದಂಪತಿಯ ಪುತ್ರಿ. ಪೆರಮೊಗರುವಿನ ಶ್ರದ್ಧಾ ವಿ ಶೆಟ್ಟಿ. ಇವರು […]
ಸಿಎ ಅಂತಿಮ ಪರೀಕ್ಷೆ: ರಮ್ಯಾಶ್ರೀ ರಾವ್ ಗೆ ಅಖಿಲಭಾರತ ಶ್ರೇಣಿಯಲ್ಲಿ 2 ನೇ ರ‍್ಯಾಂಕ್
ಉಡುಪಿ: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನವೆಂಬರ್ 2022ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಸುರತ್ಕಲ್ ನ ಕುಮಾರಿ ರಮ್ಯಾಶ್ರೀ ರಾವ್ ಅಖಿಲಭಾರತ ಶ್ರೇಣಿಯಲ್ಲಿ 2 ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ಚಾರ್ಟೆಡ್ ಅಕೌಂಟೆನ್ಸಿಯ ಸಿಪಿಟಿ ಹಾಗೂ ಇಂಟರ್ ಮೀಡಿಯೆಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿದ್ದು, ಮಂಗಳೂರಿನ ಕಾಮತ್ ಆಂಡ್ ರಾವ್ ಸಂಸ್ಥೆಯಲ್ಲಿ ಆರ್ಟಿಕಲ್ ಶಿಪ್ ಪೂರೈಸಿರುತ್ತಾರೆ. ಇವರು ಮಂಗಳೂರಿನ ಎಲ್ ಐ ಸಿ ಉದ್ಯೋಗಿಯಾದ ರಮೇಶ್ ರಾವ್ ಹಾಗೂ ನೇಷನಲ್ ಇನ್ಸೂರೆನ್ಸ್ ಕಂಪನಿ ಉದ್ಯೋಗಿಯಾದ ಮೀರಾ ಎಂ ದಂಪತಿಗಳ […]