ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಕಿಟ್ ವಿತರಣೆ

ಅಜೆಕಾರು : ಸದಾ ಸಮಾಜಮುಖಿ ಕೆಲಸದಲ್ಲಿ ಮುಂಚೂಣಿ ಯಲ್ಲಿರುವ ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆ ಆರೋಗ್ಯ, ಶೈಕ್ಷಣಿಕ, ಬಡಹೆಣ್ಣುಮಕ್ಕಳ ಮದುವೆ, ಬಡವರಿಗೆ ಮನೆ.. ಸಮಾಜದಲ್ಲಿ ನೊಂದವರಿಗೆ ಸಹಾಯ ಹಸ್ತವನ್ನು ನೀಡುತಿದ್ದು, ಕೋವಿಡ್ ನ ಈ ಸಂಕಷ್ಟದ ಸಮಯದಲ್ಲೂ ಅಧಿಕ ಪಡಿತರ ಸಾಮಗ್ರಿ ಬಡ ಜನರಿಗೆ ಜಿಲ್ಲೆಯಾದ್ಯಂತ ವಿತರಿಸುತಿದ್ದು ಅಜೆಕಾರಿನ ಒಟ್ಟು 40 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆ ಹಾಗೂ ಇತರ ಬಡ ಜನರಿಗೆ ಪಡಿತರ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು. ಅಜೆಕಾರು ಪ್ರಾಥಮಿಕ ಆರೋಗ್ಯ […]