ಮಂಗಳೂರು: ಒವರ್ ಟೆಕ್ ಮಾಡಲು ಹೋಗಿ ಖಾಸಗಿ ಬಸ್ ಹೊಂಡಕ್ಕೆ
ಮಂಗಳೂರು: ಒವರ್ ಟೆಕ್ ಮಾಡುವ ಬರದಲ್ಲಿ ಖಾಸಗಿ ಬಸ್ಸೊಂದು ಹೊಂಡಕ್ಕೆ ಬಿದ್ದ ಘಟನೆ ಉಡುಪಿ ಜಿಲ್ಲೆಯ ಸಂತೇಕಟ್ಟೆ ಬಳಿಯ ಕಳ್ತುರು ಬಳಿ ಎಂಬಲ್ಲಿ ನಡೆದಿದೆ. ಸಂಜೆ ವೇಳೆಯಲ್ಲಿ ಹೆಬ್ರಿಯಿಂದ ಕುಂದಾಪುರದ ಕಡೆ ಹೋಗುತ್ತಿದ್ದ ಲಕ್ಷ್ಮಿ ಎಕ್ಸ್ ಪ್ರೆಸ್ ಬಸ್ಸು, ಎದುಗಡೆ ಬ್ರಹ್ಮಾವರಕ್ಕೆ ಹೋಗುತ್ತಿದ್ದ ಬಸ್ಸುನ್ನು ಒವರ್ ಟೇಕ್ ಮಾಡುವ ಬರದಲ್ಲಿ ಹೊಂಡಕ್ಕೆ ಬಿದ್ದಿದೆ. ಪ್ರಯಾಣಿಕರು ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಬಿದ್ದ ರಭಕ್ಕೆ ಬಸ್ಸ್ ಹೊಂಡದಲ್ಲಿ ಹೂತು ಹೋಗಿದೆ ನಂತರ ಜೆಸಿಬಿ ಮೂಲಕ ಬಸ್ಸ್‌ನ್ನು ಮೇಲಕ್ಕೆ […]