ಬ್ರಹ್ಮಾವರ- ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ಆಶ್ರಯದಲ್ಲಿ ಕೇಚರಾಹುತ ಟ್ರೋಫಿ- 2022
ಬ್ರಹ್ಮಾವರ: ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ಇವರ ಆಶ್ರಯದಲ್ಲಿ 2 ನೇ ವರ್ಷದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ “ಕೇಚರಾಹುತ ಟ್ರೋಫಿ-2022” ಆಯೋಜಿಸಲಾಗಿದೆ. ಏಪ್ರಿಲ್ 16 ಶನಿವಾರದಂದು ನಡೆಯಲಿರುವ ಈ ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 33,000 ನಗದು, ದ್ವಿತೀಯ ಸ್ಥಾನಿ 22,000 ನಗದಿನೊಂದಿಗೆ ಶಾಶ್ವತ ಫಲಕಗಳನ್ನು ಪಡೆಯಲಿದ್ದಾರೆ. ನೋಂದಣಿಗಾಗಿ 9632273661, 8197320122 ಮತ್ತು 7259533626 ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು.