ಕಾರ್ಕಳ ತಾಲೂಕು ಗೆಜೆಟಿಯರ್ ರಚಿಸಲು ಸಂಶೋಧನಾ ಲೇಖಕರಿಂದ ಪುಸ್ತಕ ಆಹ್ವಾನ
ಉಡುಪಿ : ರಾಜ್ಯ ಗೆಜೆಟಿಯರ್ ಇಲಾಖೆಯ ವತಿಯಿಂದ ಕಾರ್ಕಳ ತಾಲೂಕು ಗೆಜೆಟಿಯರ್ ಅಧ್ಯಾಯಗಳನ್ನು ರಚನೆ ಮಾಡಲು, ಸಂಶೋಧನಾ ಕಾರ್ಯದಲ್ಲಿ ಆಸಕ್ತಿಯುಳ್ಳ, ಸ್ನಾತಕೋತ್ತರ ಪದವಿಯೊಂದಿಗೆ ಪಿ.ಹೆಚ್‌ಡಿ ಮಾಡಿರುವ, ರಚನಾ ಕಾರ್ಯದಲ್ಲಿ 5 ರಿಂದ 10 ವರ್ಷಗಳ ಅನುಭವ ಹೊಂದಿರುವ ಹಾಗೂ ಸ್ಥಳೀಯ ಹಿನ್ನೆಲೆಯುಳ್ಳ ಸಂಪನ್ಮೂಲ ಲೇಖಕರು ಹಾಗೂ ವಿದ್ವಾಂಸರು ತಾವು ರಚಿಸಿರುವ ಪುಸ್ತಕ ಹಾಗೂ ಲೇಖನಗಳನ್ನು ಇ-ಮೇಲ್ [email protected] ಗೆ 15 ದಿನಗಳ ಒಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮುಖ್ಯ ಸಂಪಾದಕರು, ಕರ್ನಾಟಕ ಗ್ಯಾಸೆಟಿಯರ್ ಇಲಾಖೆ, ಬೆಂಗಳೂರು ದೂ.ಸಂಖ್ಯೆ: […]