ಬ್ರಹ್ಮಾವರ: ಮಾ. 17 ರಂದು ಬ್ಲೂಬೆರಿ ಹಿಲ್ಸ್ ಅಪಾರ್ಟ್ ಮೆಂಟ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

ಬ್ರಹ್ಮಾವರ: ಎನ್.ಎನ್ ಇನ್ಫ್ರಾಸ್ಟ್ರಕ್ಚರ್ ಡೆವೆಲಪರ್ಸ್ ನವರ ರೇರಾ ಪ್ರಮಾಣೀಕೃತ ಬ್ಲೂಬೆರಿ ಹಿಲ್ಸ್ ಅಪಾರ್ಟ್ ಮೆಂಟ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಮಾ.17 ರಂದು ಬೆಳಿಗ್ಗೆ 9.15 ಕ್ಕೆ ವಾಲೆಂಟೈನ್ ರೆಸಿಡೆನ್ಸಿ ಬಳಿ ನಡೆಯಲಿದ್ದು, ಫಾ.ಜಾನ್ ಫೆರ್ನಾಂಡೀಸ್ ಆಶೀರ್ವಚನ ನೀಡಲಿದ್ದಾರೆ. 3,2 ಮತ್ತು 1 ಬಿ.ಎಚ್.ಕೆ ಅಪಾರ್ಟ್ ಮೆಂಟ್ ಗಳು ಸಕಲ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು ಹೆಚ್ಚಿನ ಮಾಹಿತಿಗೆ ನೆಯೋನ್ಸ್ ಆಂಟನಿ ಡಿಸೋಜ:9741470799, ಪೀಟರ್ ಡಿಸೋಜ: 9448471127 ಇವರನ್ನು ಸಂಪರ್ಕಿಸಬಹುದು.