ಹೊಸವರ್ಷದ ಕೊನೆ ರಾತ್ರಿಯನ್ನು ಬ್ಲೂಬೆಲ್ ಹೋಂ ಸ್ಟೇ ನಲ್ಲಿ ಕ್ಯಾರಿಯೋಕೆ ನೈಟ್ ನೊಂದಿಗೆ ಸಂಭ್ರಮಿಸಿ!!
ಬ್ರಹ್ಮಾವರ – ಹೆಬ್ರಿ ಮಾರ್ಗದಲ್ಲಿರುವ ಬ್ಲೂಬೆಲ್ ಹೋಂ ಸ್ಟೇ ನಲ್ಲಿ ಡಿ.31 ರಂದು ಸಂಜೆ 6 ಗಂಟೆಯಿಂದ ನ್ಯೂ ಇಯರ್ ಕ್ಯಾರಿಯೋಕೆ ನೈಟ್ ಆಯೋಜಿಸಲಾಗಿದ್ದು, ಪ್ರತಿ ವ್ಯಕ್ತಿಗೆ ಎಂಟ್ರಿ ಫೀ 750 ರೂ (ಆಹಾರ ಒಳಗೊಂಡಿದೆ) ಮಾತ್ರ. ನಿಗದಿತ ಸೀಟುಗಳಿರುವುದರಿಂದ ತ್ವರೆ ಮಾಡಿ… ನೋಂದಣಿ ಹಾಗೂ ಪೇಮೆಂಟ್ ಗಾಗಿ: 8970060021 ಸಂಪರ್ಕಿಸಿ
ಬ್ರಹ್ಮಾವರ: Blue Bell ಹೋಂ ಸ್ಟೇಗೆ ಕರ್ನಾಟಕ ಸರ್ಕಾರದ ಮಾನ್ಯತೆ
ಬ್ರಹ್ಮಾವರ: ಇಲ್ಲಿನ ಚೇರ್ಕಾಡಿ ಮುಂಡ್ಕಿನಜೆಡ್ಡುವಿನಲ್ಲಿರುವ Blue Bell ಹೋಂ ಸ್ಟೇಗೆ ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ(ಸೌಲಭ್ಯ ಮತ್ತು ನಿಯಂತ್ರಣ) ಅಧಿನಿಯಮ, 2015 ರ ಕಲಂ 8 ರ ಅಡಿ ಹೋಂ ಸ್ಟೇ ವರ್ಗದಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಚೇರ್ಕಾಡಿ: ನಾಳೆ ಬ್ಲೂ ಬೆಲ್ ಹೋಂ ಸ್ಟೇ ಉದ್ಘಾಟನೆ
ಚೇರ್ಕಾಡಿ: ಇಲ್ಲಿನ ಬ್ರಹ್ಮಾವರ-ಹೆಬ್ರಿ ರಸ್ತೆಯ ಮಧ್ಯದಲ್ಲಿ ಚೇರ್ಕಾಡಿಯ ಮುಂಡ್ಕಿನಜೆಡ್ಡು ಎಂಬಲ್ಲಿ ಬ್ಲೂ ಬೆಲ್ ಹೋಂ ಸ್ಟೇ ಜ.5 ರಂದು ಉದ್ಘಾಟನೆಯಾಗಲಿದೆ ಎಂದು ಮಾಲಕರು ತಿಳಿಸಿದ್ದಾರೆ. ಬ್ಲೂ ಬೆಲ್ ಹೋಂ ಸ್ಟೇ ವೈಶಿಷ್ಟ್ಯಗಳು ಚೇರ್ಕಾಡಿಯ ಎಂಬ ಪ್ರಶಾಂತ ಸ್ಥಳದಲ್ಲಿ ಪ್ರಥಮ ಹೋಂ ಸ್ಟೇ ಸೊಂಪಾದ ಗಿಡ ಮರಗಳಿಂದ ಕೂಡಿದ ಪ್ರದೇಶ ಮನೆಯ ಆಹಾರ ತಿನಿಸುಗಳು ಉಚಿತ ವೈಫೈ ಸೌಲಭ್ಯ 24/7 ನೀರು ಮತ್ತು ವಿದ್ಯುತ್ ಲಭ್ಯತೆ ದೃಶ್ಯ ವೀಕ್ಷಣೆ ಪ್ರವಾಸ ಉತ್ತಮ ಬೆಲೆಗೆ ಉತ್ತಮ ಸೌಕರ್ಯಗಳು ಹೆಚ್ಚಿನ ಮಾಹಿತಿಗಾಗಿ […]