ರಾಜ್ಯ ಬಿಜೆಪಿ ನೂತನ ಪದಾಧಿಕಾರಿಗಳ ಆಯ್ಕೆ
ಬೆಂಗಳೂರು: ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶುಕ್ರವಾರ ಸಂಜೆ ಆದೇಶ ಹೊರಡಿಸಿದ್ದಾರೆ. ಹತ್ತು ಮಂದಿ ಉಪಾಧ್ಯಕ್ಷರು ಸೇರಿದಂತೆ, ಮಹಿಳಾ ಘಟಕ, ಯುವ ಘಟಕ, ಅಲ್ಪಸಂಖ್ಯಾತ, ಎಸ್ ಘಟಕ, ಎಸ್ ಟಿ ಘಟಕಗಳಿಗೆ ನೂತನ ಪದಾಧಿಕಾರಿಗಳ ನೇಮಕಗೊಳಿಸಲಾಗಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಎನ್ ರವಿಕುಮಾರ್ ಸಿದ್ದರಾಜು ಅಶ್ವತ್ಥ್ ನಾರಾಯಣ ಮಹೇಶ್ ಟೆಂಗಿನಕಾಯಿ ನೂತನ ಬಿಜೆಪಿ ಉಪಾಧ್ಯಕ್ಷರು ಅರವಿಂದ್ ಲಿಂಬಾವಳಿ ನಿರ್ಮಲ್ ಕುಮಾರ್ ಸುರಾಣಾ ಶೋಭಾ ಕರಂದ್ಲಾಜೆ ಮಾಲೀಕಯ್ಯ […]