ಜನ್ಮದಿನದ ಸಂಭ್ರಮದಲ್ಲಿ ಕೋಮಲ್: – ಯಲಾಕುನ್ನಿ ಫಸ್ಟ್ ಲುಕ್ ಅನಾವರಣ.

ಹಾಸ್ಯ ನಟನಾಗಿ, ಬಳಿಕ ನಾಯಕ ಪಟ್ಟಕ್ಕೇರಿ, ಕನ್ನಡ ಚಲನಚಿತ್ರಗಳನ್ನು ನಿರ್ಮಾಣ ಮಾಡುವುದಲ್ಲದೇ ವಿತರಕ, ಪ್ರದರ್ಶಕ ಆಗಿ ಗುರುತಿಸಿಕೊಂಡಿರುವ ನಟ ಕೋಮಲ್. ಕನ್ನಡ ಸಿನಿಮಾ ರಂಗದಲ್ಲಿ ಎರಡು ದಶಕಗಳಿಗಿಂತ ಹೆಚ್ಚು ಕಾಲದಿಂದ ಕಾಮಿಡಿ ಮಾಡುತ್ತ ಹೀರೋ ಆದ ನಟರ ಪೈಕಿ ಕೋಮಲ್ ಕುಮಾರ್ ಕೂಡ ಓರ್ವರು. ಕೋಮಲ್ ಕುಮಾರ್ ಅಭಿನಯದ ಯಲಾಕುನ್ನಿ ಸಿನಿಮಾದ ಫಸ್ಟ್ ಲುಕ್ ಅನಾವರಣಗೊಂಡಿದೆ ಕೋಮಲ್ ಕುಮಾರ್ ಜನ್ಮದಿನ: ಸಾಹಸಸಿಂಹ ಡಾ. ವಿಷ್ಣುವರ್ಧನ್, ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್, ಕನ್ನಡ ಚಿತ್ರರಂಗ ನಗಮೊಗದ ರಾಜಕುಮಾರ ದಿ. […]