ಬ್ರಹ್ಮಶ್ರೀ ನಾರಾಯಣಗುರು ಪಠ್ಯ ಕೈಬಿಟ್ಟ ವಿಚಾರ: ಜುಲೈ 17 ರಂದು ಬಿಲ್ಲವ ಸಮಾಜದಿಂದ ಬೃಹತ್ ಪ್ರತಿಭಟನಾ ರ‍್ಯಾಲಿ
ಉಡುಪಿ: ಜುಲೈ10 ರಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ವತಿಯಿಂದ ಬಿಲ್ಲವ ವೇದಿಕೆಯ ಹಿರಿಯ ಸಲಹೆಗಾರರ ಸಮ್ಮುಖದಲ್ಲಿ ನಡೆದ ತುರ್ತು ಸಭೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವ ಸಮಯದಲ್ಲಿ ರಾಜ್ಯ ಸರಕಾರವು 10ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಪಾಠವನ್ನು ಕೈಬಿಟ್ಟ ವಿಚಾರದ ಕುರಿತು ಸರಕಾರದ ತಾರತಮ್ಯ ನೀತಿಯ ವಿರುದ್ದ ಕೈಗೊಂಡ ನಿರ್ಣಯದ ಪ್ರಕಾರ, ರಾಜ್ಯ ಸರಕಾರ ಜುಲೈ 15 ರೊಳಗೆ ಪಠ್ಯ ಪುಸ್ತಕದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಬರದಿದ್ದಲ್ಲಿ, ಜುಲೈ 17 ರಂದು […]