ಮಣಿಪಾಲ: ಶಕಲಕ ಬೂಂ ಬೂಂ ತುಳು ಚಿತ್ರದ ಟ್ರೈಲರ್ ಬಿಡುಗಡೆ

ಮಣಿಪಾಲ: ಯುಎನ್ ಸಿನಿಮಾಸ್ ಬ್ಯಾನರ್ ನಡಿ ನಿರ್ಮಾಣಗೊಂಡಿರುವ ಜ. 20 ರಂದು ಬಿಡುಗಡೆಯಾಗಲಿರುವ ‘ಶಕಲಕ ಬೂಂ ಬೂಂ’ ಚಿತ್ರದ ಟ್ರೈಲರ್ ಬಿಡುಗಡೆ ಮತ್ತು ಪ್ರೀಮಿಯರ್ ಶೋ ಮಣಿಪಾಲದ ಭಾರತ್ ಸಿನೆಮಾಸ್ ನಲ್ಲಿ ಬುಧವಾರ ನಡೆಯಿತು. ಟ್ರೈಲರ್ ಬಿಡುಗಡೆಗೊಳಿಸಿದ ಚಿತ್ರನಟಿ ವಿದುಷಿ ಮಾನಸಿ ಸುಧೀರ್ ಮಾತನಾಡಿ, ಜ್ಯೋತಿ ಬೆಳಗುವಂತೆ ಈ ಚಿತ್ರವೂ ಬೆಳಗಲಿ, ಚಿತ್ರ ತಂಡದ ಶ್ರಮಕ್ಕೆ ತಕ್ಕ ಫಲ ಲಭಿಸಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ನರಸಿಂಗೆ ಶ್ರೀ ನರಸಿಂಹ ದೇಗುಲದ ಅರ್ಚಕ ಶ್ರೀನಿವಾಸ ಭಟ್ ಉದ್ಘಾಟಿಸಿ […]