ಗೂಗಲ್ ಪ್ಲೇ ಸ್ಟೋರ್ ನಲ್ಲಿ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ ವಾಪಸಾತಿ: ಮೇ 29 ರಿಂದ BGMI ಎಲ್ಲ ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯ
ನವದೆಹಲಿ: ಭಾರತದಾದ್ಯಂತ ಲಕ್ಷಾಂತರ ಆಟಗಾರರು ಹಂಬಲಿಸಿ ಕಾಯುತ್ತಿರುವ ಘಳಿಗೆಯೊಂದು ಅಂತಿಮವಾಗಿ ಕೊನೆಗೊಂಡಿದೆ. ಕ್ರಾಫ್ಟನ್ ಇಂಡಿಯಾ ಇದೀಗ ದೇಶಾದ್ಯಂತ ಎಲ್ಲಾ ಅಭಿಮಾನಿಗಳಿಗಾಗಿ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಸಂಸ್ಥೆಯ ಪ್ರಕಟಣೆಯ ಪ್ರಕಾರ, ಆಟವು ಸೋಮವಾರ, ಮೇ 29, 2023 ರಿಂದ ಎಲ್ಲಾ ಮೊಬೈಲ್ ಗಳಲ್ಲಿ ಆಡಲು ಲಭ್ಯವಿರುತ್ತದೆ. ಹೆಚ್ಚುವರಿಯಾಗಿ, ಆಟವು ಈಗ Android ಸಾಧನಗಳಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಮೇ 29 ರಂದು ಮಾತ್ರ ಐಒಎಸ್ ಬಳಕೆದಾರರಿಗೆ ಆಟವು ಡೌನ್‌ಲೋಡ್ ಮಾಡಲು […]