ಮಲ್ಪೆ: ಆಕಾಶ್ ಬೈಜೂಸ್ ನಿಂದ ‘ಜಂಕ್ ದಿ ಪ್ಲಾಸ್ಟಿಕ್’ ಬೀಚ್ ಸ್ವಚ್ಛತಾ ಅಭಿಯಾನ

ಮಲ್ಪೆ: ಸಮಾಜಕ್ಕೆ ಮರಳಿ ನೀಡುವ ತನ್ನ ನಿರಂತರ ಪ್ರಯತ್ನದ ಭಾಗವಾಗಿ ಪರೀಕ್ಷಾ ಪೂರ್ವಸಿದ್ಧತಾ ತರಬೇತಿಯಲ್ಲಿ ಅಗ್ರಾಣಿಯಾಗಿರುವ ಆಕಾಶ್ ಬೈಜೂಸ್(Akash Byjus) ಇಂದು ಉಡುಪಿಯ ಮಲ್ಪೆ ಬೀಚ್‌ನಲ್ಲಿ ಅನಗತ್ಯ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆಗೆದುಹಾಕುವ ಮೂಲಕ ತನ್ನ “ಜಂಕ್ ದಿ ಪ್ಲಾಸ್ಟಿಕ್” ಅಭಿಯಾನವನ್ನು ಪ್ರಾರಂಭಿಸಿತು. ಜಿಲ್ಲೆಯ ಪ್ರಸಿದ್ಧ ಬೀಚ್ ಇದಾಗಿದ್ದು, ಪ್ಲಾಸ್ಟಿಕ್ ತ್ಯಾಜ್ಯವು ಇಂದು ಪ್ರಮುಖ ಪರಿಸರ ಅಪಾಯವಾಗಿದೆ. ಹೆಚ್ಚಾಗಿ ಮಲ್ಪೆಯಂತಹ ಸ್ಥಳಕ್ಕೆ ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಈ ಅಭಿಯಾನವು ಪರಿಸರದ ಮೇಲೆ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ಪರಿಣಾಮಗಳ […]