ಇವರು ಫೋಟೋದಲ್ಲಿ ಹೇಳುವ ಕತೆ ನೂರಾರು, ಇವರೇ ಬಣ್ಣದ ಕನಸುಗಾರ ಶರತ್ ನೆಲ್ಲಿಕಾರು

ಇದು”ಬಣ್ಣದ ಕನಸುಗಾರರು” ಸರಣಿಯ ಎರಡನೆಯ ಕಂತು. ಈ ಸರಣಿಯಲ್ಲಿ ಬರುವ ನಮ್ಮ ನಡುವಿನ ಯುವ ಕಲಾವಿದರು ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು  ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಕೈಯೊಳಗೆ ಕ್ಯಾಮರಾ ಸಿಕ್ಕ ತಕ್ಷಣ ಫೊಟೊಗ್ರಾಫರ್ ಅನ್ನಿಸಿಕೊಳ್ಳಲು ಬರುವುದಿಲ್ಲ. ಅದಕ್ಕೆ ಒಂದಷ್ಟು ಅಭಿರುಚಿ, ಆಸಕ್ತಿ, ಅಧ್ಯಯನ, ಹೊಸ ನೋಟ.. ಹೀಗೆ ಕಲಿಕೆ ಬೇಕಾಗುತ್ತದೆ. ಅಂತಹ ಕ್ರಿಯೆಯಲ್ಲಿ ತೊಡಗಿಸಿಕೊಂಡು, ಛಾಯಾಗ್ರಹಣ ಕ್ಷೇತ್ರದಲ್ಲಿ ಒಂದಷ್ಟು ಕೆಲಸ […]