Tag: #bangalore #mysore #express july1

  • ಜುಲೈ 1ರಿಂದ 2ನೇ ಟೋಲ್ ಆರಂಭ :ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌

    ಜುಲೈ 1ರಿಂದ 2ನೇ ಟೋಲ್ ಆರಂಭ :ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌

    ಮಂಡ್ಯ : ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರು ಇನ್ನು ಮುಂದೆ ಮತ್ತೊಂದು ಟೋಲ್​ ಪಾವತಿಸಬೇಕಾಗಿದೆ.  ಈ ಟೋಲ್‌ನಲ್ಲಿ ಒಂದು ಕಾರಿಗೆ ಏಕಮುಖ ಸಂಚಾರಕ್ಕೆ 165 ರೂ. ವಸೂಲಿ ಮಾಡಲಾಗುತ್ತಿದೆ. ಇದೀಗ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಎರಡನೇ ಹಂತದ ಟೋಲ್ ಜುಲೈ 1 ರಿಂದ ಆರಂಭವಾಗಲಿದೆ ಈಗಾಗಲೇ ರಾಮನಗರ ಜಿಲ್ಲೆಯ ಕಣಮಿಣಕಿ ಟೋಲ್ ಆರಂಭವಾಗಿದೆ. ಶುಲ್ಕದ ವಿವರ : ಕಾರು, ಜೀಪು, ವ್ಯಾನ್ – 155 ರೂ. ಲಘು ವಾಣಿಜ್ಯ…