Tag: #bangalore #mysore #cricket blasters

  • ಮೈಸೂರು ವಾರಿಯರ್ಸ್​​ಗೆ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಜಯ

    ಮೈಸೂರು ವಾರಿಯರ್ಸ್​​ಗೆ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಜಯ

    ಬೆಂಗಳೂರು: ಬೆಂಗಳೂರು ತಂಡ ಲೀಗ್​ ಹಂತದಲ್ಲಿ ಐದನೇ ಸೋಲನ್ನು ಕಂಡಿದೆ. ಇನ್ನು ಐದು ಪಂದ್ಯಗಳು ಬಾಕಿ ಇದ್ದು ಪ್ರತಿ ಪಂದ್ಯ ಗೆಲ್ಲುವ ಒತ್ತಡ ತಂಡಕ್ಕಿದೆ.ಮಳೆ ಬಾಧಿತ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಮೈಸೂರು ವಾರಿಯರ್ಸ್ 33 ರನ್‌ಗಳ ಗೆಲುವು (ವಿಜೆಡಿ ವಿಧಾನ) ಸಾಧಿಸಿದೆ.ಮೊದಲು ಬ್ಯಾಟ್ ಮಾಡಿದ ಮೈಸೂರು 185/7 ಉತ್ತಮ ಮೊತ್ತವನ್ನು ದಾಖಲಿಸಿತ್ತು. ಗುರಿ ಬೆನ್ನಟ್ಟಿದ ಬೆಂಗಳೂರು ಇನ್ನಿಂಗ್ಸ್‌ನ 11.1 ಓವರ್‌ ವೇಳೆಗೆ ಮಳೆ ಅಡ್ಡಿಯಾಯಿತು. ವಿಜೆಡಿ ವಿಧಾನದನ್ವಯ ಬೆಂಗಳೂರು 33 ರನ್‌ಗಳ ಹಿನ್ನೆಡೆಯಿದ್ದಿದ್ದರಿಂದ ಮೈಸೂರು…