21 ಕೋಟಿಯಿಂದ 3.27 ಲಕ್ಷ ಕೋಟಿವರೆಗಿನ ವಿಕಾಸದ ರಾಜ್ಯ ಬಜೆಟ್ ಇತಿಹಾಸ : ಕರುನಾಡಿಗೆ 50ರ ಸಂಭ್ರಮ

ಬೆಂಗಳೂರು: ಕರ್ನಾಟಕ 50ರ ಸಂಭ್ರಮಾಚರಣೆಯಲ್ಲಿದೆ. ಪ್ರಗತಿಪರ ರಾಜ್ಯವಾದ ಕರ್ನಾಟಕ ಯಾವತ್ತೂ ವಿಕಾಸದ ಹಾದಿಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ.ಕರುನಾಡಿಗೆ 50 ವರ್ಷದ ಸಂಭ್ರಮ. ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದೆ. ಪ್ರಗತಿಶೀಲ ರಾಜ್ಯವಾಗಿರುವ ಕರುನಾಡು ತನ್ನ ಐವತ್ತು ವರ್ಷದ ಪಯಣದಲ್ಲಿ ದೇಶದ ಅಭಿವೃದ್ಧಿಗಾಗಿ ಹಲವು ಕೊಡುಗೆಗಳನ್ನು ಕೊಡುತ್ತಿದೆ. ಪ್ರಜ್ಞಾವಂತರ ನಾಡಾಗಿರುವ ಕರ್ನಾಟಕ ವಿಕಾಸದ ಹಾದಿಯಲ್ಲಿ ಸಮಯದ ಜೊತೆಗೆ ಹಲವಾರು ತಿರುವುಗಳನ್ನು ಪಡೆಯುತ್ತಾ ಅಭಿವೃದ್ಧಿಯ ಪಥದತ್ತ ಮುನ್ನುಗ್ಗುತ್ತಾ ಸಾಗಿ ಬಂದಿದೆ. ಹೀಗಾಗಿ ಕರ್ನಾಟಕ ದೇಶದ ಟಾಪ್ ಐದು ರಾಜ್ಯಗಳ ಆರ್ಥಿಕತೆಗಳಲ್ಲಿ […]