ಹುಬ್ಬಳ್ಳಿಗೆ ಹೊರಟಿದ್ದ ಇಂಡಿಗೋ ವಿಮಾನ ಬೆಂಗಳೂರಿಗೆ ವಾಪಸ್​​​ : ಹವಾಮಾನ ವೈಪರೀತ್ಯ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ತೆರಳಿದ್ದ ಇಂಡಿಗೋ ವಿಮಾನ ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿಗೆ ವಾಪಸ್​ ಆಗಿದೆ.ಬೆಳಗ್ಗೆ 05:50 ಕ್ಕೆ ಕೆಐಎಬಿಯಿಂದ ಹುಬ್ಬಳ್ಳಿಗೆ 6E7227 ಇಂಡಿಗೋ ವಿಮಾನ ತೆರಳಿತ್ತು, ಆದರೆ ಹುಬ್ಬಳ್ಳಿಯಲ್ಲಿ ಮಂಜಿನ ಹಿನ್ನೆಲೆ ವಿಮಾನವನ್ನು ಲ್ಯಾಂಡ್​ ಮಾಡಲು ಅನಾನುಕೂಲವಾದ್ದರಿಂದ ಇಂಡಿಗೋ ಬೆಂಗಳೂರಿಗೆ ರಿಟರ್ನ್​ ಆಗಿದೆ.ಟೈಮಿಂಗ್ಸ್​ ಪ್ರಕಾರ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿದ್ದ ಇಂಡಿಗೋ ಬೆಳಗ್ಗೆ 07 ಗಂಟೆಗೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು, ಆದರೆ ಸಾಧ್ಯವಾಗದೇ ವಾಪಸ್​​ ಆಗಿದೆ. ಬೆಂಗಳೂರಿನ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ಹೊರಟಿದ್ದ ಇಂಡಿಗೋ […]