ಪ್ರಯಾಣಿಕರಿಗಾಗಿ 420ಮೀಟರ್​ಗಳ ಎಲಿವೇಟೆಡ್ ವಾಕ್‌ವೇ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 420 ಮೀಟರ್ ಉದ್ದದ ಎಲಿವೇಟೆಡ್ ವಾಕ್ ವೇ ಆರಂಭವಾಗಿದೆ.ಹಿರಿಯ ನಾಗರಿಕ ಮತ್ತು PRM (ಕಡಿಮೆ ಚಲನಶೀಲತೆ ಹೊಂದಿರುವ ವ್ಯಕ್ತಿಗಳು) ನೂತನ ಎಲಿವೇಟೆಡ್ ವಾಕ್ ವೇ ಬಹಳ ಪ್ರಯೋಜನವಾಗಲಿದೆ. ರಾತ್ರಿ ವೇಳೆಯಲ್ಲೂ ಯಾವುದೇ ಭಯವಿಲ್ಲದೆ ಓಡಾಡಲು ಸುರಕ್ಷತೆಯ ವಾತಾವರಣದ ಅನುಭವನ್ನು ವಾಕ್ ವೇಯಲ್ಲಿ ಸೃಷ್ಠಿ ಮಾಡಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 420 ಮೀಟರ್ ಉದ್ದದ ಎಲಿವೇಟೆಡ್ ವಾಕ್ ವೇ ಪ್ರಾರಂಭವಾಗಿದೆ. ಇದರ ಮೂಲಕ ಪ್ರಯಾಣಿಕರು […]