ಬೈಲಕೆರೆ ವನಿತಾ ರೊಡ್ರಿಗಸ್ ಸಂಶಯಾಸ್ಪದ ಸಾವಿನ ಕುರಿತು ಸಮಗ್ರ ತನಿಖೆಗೆ ಸ್ಥಳೀಯರ ಆಗ್ರಹ

ಕಳೆದ ಡಿ. 31 ರಂದು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದ ಬೈಲಕೆರೆ ನಿವಾಸಿ 32 ವರ್ಷದ ವನಿತಾ ರೊಡ್ರಿಗಸ್ ಅವರ ಸಾವಿನ ಬಗ್ಗೆ ಸೂಕ್ತವಾದ ತನಿಖೆ ಮಾಡಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ವನಿತಾ ರಾಡ್ರಿಗಸ್ ಡಿ. 28 ರಂದು ಹಟ್ಟಾತ್ ಅನಾರೋಗ್ಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಚಿಕಿತ್ಸೆ ಫಲಕಾರಿಯಾಗದೆ ಡಿ 31 ರಂದು ಮೃತರಾಗಿದ್ದು, ಕೋವಿಡ್ ಲಸಿಕೆ ಪಡೆದ‌ ಹಿನ್ನಲೆಯಲ್ಲಿ ಮೃತರಾಗಿದ್ದಾರೆ ಎಂದು ಮೃತರ ಗಂಡ ಸುಳ್ಳು ಪ್ರಚಾರ ನಡೆಸಿದ್ದರು. ಆದರೆ ವನಿತಾರಿಗೆ ಅವರ ಗಂಡ ಹಲವಾರು […]