ವಿಜಯ್​ ದೇವರಕೊಂಡ ಸಹೋದರ: ಆನಂದ್​ ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ

ಆನಂದ್​ ನಟಿಸಿರುವ ‘ಬೇಬಿ’ ಸಿನಿಮಾ ಇಂದು ಬಿಡುಗಡೆಯಾಗಿದೆ. ಈಗಾಗಲೇ ಹಾಡುಗಳು ಮತ್ತು ಪ್ರಚಾರದ ಮೂಲಕವೇ ಗಮನ ಸೆಳೆದಿದ್ದ ಈ ಚಿತ್ರ ತೆರೆ ಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಟಾಲಿವುಡ್​ ನಟ ವಿಜಯ್​ ದೇವರಕೊಂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಫೇಮಸ್​ ಆಗಿದ್ದಾರೆ. ಇದೀಗ ಅವರ ಸಹೋದರ ಆನಂದ್​ ದೇವರಕೊಂಡ ಕೂಡ ಅಣ್ಣನ ಯಶಸ್ಸಿನ ಹಾದಿಯಲ್ಲೇ ಹೆಜ್ಜೆ ಇಡಲು ಮುಂದಾಗಿದ್ದಾರೆ.ಆನಂದ್​ ದೇವರಕೊಂಡ ನಟನೆಯ ‘ಬೇಬಿ’ ಸಿನಿಮಾ ಬಿಡುಗಡೆಯಾಗಿದೆ. ಚಿತ್ರಕಥೆ: ವೈಶು ಅಲಿಯಾಸ್ ವೈಷ್ಣವಿ (ವೈಷ್ಣವಿ ಚೈತನ್ಯ) ಸ್ಲಂ ಏರಿಯಾದಲ್ಲಿ […]