ಮನುಷ್ಯ ದೀರ್ಘಾಯುಷಿಯಾಗಿರಲು ಬೇಕಾಗಿರುವ ಜ್ಞಾನವನ್ನು ಒದಗಿಸುವ ಆಯುರ್ವೇದ

ಆಯುಸ್ + ವೇದ ಈ ಎರಡು ಶಬ್ದಗಳಿಂದ ಉತ್ಪತ್ತಿಯಾಗಿರುವುದು ಆಯುರ್ವೇದ. ಆಯುಸ್ ಎಂದರೆ ದೀರ್ಘಾಯುಷ್ಯ, ವೇದ ಅಂದರೆ ಜ್ಞಾನ. ಮನುಷ್ಯ ದೀರ್ಘಾಯುಷಿಯಾಗಿರಲು ಬೇಕಾಗಿರುವ ಜ್ಞಾನವನ್ನು ಒದಗಿಸುವುದು ಆಯುರ್ವೇದ.ಆಯುರ್ವೇದ ಅಮೃತ ಕೇಂದ್ರದ ಸುಧಾರಿತ ಸಂಶೋಧನೆಯ ಸಂಶೋಧನಾ ನಿರ್ದೇಶಕರಾದ ಡಾ.ಪಿ.ರಾಮ್ ಮನೋಹರ್ ‘ಭಾರತೀಯ ಮನೋವಿಜ್ಞಾನ- ಆಯುರ್ವೇದದ ದೃಷ್ಟಿಕೋನ’ ಈ ಕುರಿತು ಒಂದು ಉಪನ್ಯಾಸವನ್ನು ನೀಡಿದ್ದಾರೆ. ಆಯುರ್ವೇದ ಮತ್ತು ಮನೋವಿಜ್ಞಾನ ಹೇಗೆ ದೇಹ ಮತ್ತು ಆತ್ಮದಂತೆ ಒಂದಕ್ಕೊಂದು ಬೆಸೆದುಕೊಂಡಿವೆ ಎಂಬುದನ್ನು ಈ ಉಪನ್ಯಾಸದಲ್ಲಿ ವಿವರಿಸಿದ್ದಾರೆ. ಆಯುರ್ವೇದ ಎನ್ನುವುದು ಜೀವ ವಿಜ್ಞಾನ. ಸಾವು […]