Tag: #awareness
-
ಯಕ್ಷಗಾನ, ಬೀದಿನಾಟಕ ಮೂಲಕ ಮತದಾನ ಅರಿವು
ಹೇ ಇವತ್ತು ನಿನಗೆ ಕೂಲಿ ಕೆಲಸಕ್ಕೆ ರಜೆ ಎಂದ ಜಮೀನ್ದಾರರ ಮಾತಿನಿಂದ ಕಳವಳಗೊಂಡ ಸಿದ್ದ, ಬುದ್ದೀ ಇವತ್ತು ಕೂಲಿ ಇಲ್ಲ ಎಂದರೆ ನಾನು ನನ್ನ ಕುಟುಂಬದ ಹೊಟ್ಟೆಗೆ ತಣ್ಣಿರು ಬಟ್ಟೆಯೇ ಗತಿ ಎಂದ, ಇದಕ್ಕೆ ಉತ್ತರಿಸಿದ ಜಮೀನ್ದಾರ ಹೇ ಸಿದ್ದ, ಇಂದು ಮತದಾನದ ದಿನ ಕೂಲಿ ಕೆಲಸಕ್ಕೆ ಮಾತ್ರ ರಜೆ, ನೀನು ಓಟು ಹಾಕಿ ಬಾ, ಎಷ್ಟು ಹೊತ್ತಾದರೂ ಸರಿ ಬಾ ಇಂದಿನ ಕೂಲಿ ಕೊಡುತ್ತೇನೆ ಆದರೆ ಮತದಾನ ಮಾತ್ರ ತಪ್ಪಿಸಬೇಡ ಎನ್ನುತ್ತಾನೆ, ಇದು ಉಡುಪಿ ಜಿಲ್ಲೆಯಲ್ಲಿ…