ಭಾರತದ ರಸ್ತೆಗಳಲ್ಲಿ ಓಡಲು Harley-Davidson X440 ತಯಾರಿ: 25,597 ಬುಕಿಂಗ್‌ ಪಡೆದ Hero MotoCorp!!

ಮಧ್ಯಮ ಗಾತ್ರದ ಮೋಟಾರ್‌ ಸೈಕಲ್‌ಗಳಿಗೆ ಹಾರ್ಲೆ ಡೇವಿಡ್‌ಸನ್‌ ನ ಪ್ರವೇಶವು ಭಾರತೀಯ ಮಾರುಕಟ್ಟೆಯಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಕಂಪನಿಯ ಭಾರತೀಯ ಪಾಲುದಾರರಾದ Hero MotoCorp ಈ ವರ್ಷ 4 ಜುಲೈ ನಿಂದ ಬುಕ್ಕಿಂಗ್ ತೆರೆದಿದ್ದು, ಅಂದಿನಿಂದ Harley-Davidson X440 ಗಾಗಿ ಬ್ರ್ಯಾಂಡ್ 25,597 ಬುಕಿಂಗ್‌ಗಳನ್ನು ಸ್ವೀಕರಿಸಿದೆ ಎಂದು ಘೋಷಿಸಿದೆ. ಬುಕಿಂಗ್ ವಿಂಡೋವನ್ನು ಈಗ ಮುಚ್ಚಲಾಗಿದೆ ಮತ್ತು ಹೊಸ ಬುಕಿಂಗ್ ವಿಂಡೋವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಕಂಪನಿಯು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ತನ್ನ ಸೂಚನೆಯಲ್ಲಿ ತಿಳಿಸಿದೆ. Hero MotoCorp […]