23 ರಿಂದ 19ನೇ ಆವೃತ್ತಿಯ ಏಷ್ಯನ್​ ಗೇಮ್ಸ್​.

ನವದೆಹಲಿ: ಆರಂಭವಾಗಲಿರುವ ಹ್ಯಾಂಗ್‌ಝೌ ಏಷ್ಯನ್​ ಗೇಮ್ಸ್​ 19ನೇ ಆವೃತ್ತಿಯಲ್ಲಿ ಭಾರತ ಹೆಚ್ಚು ಪದಕದ ನಿರೀಕ್ಷೆಯೊಂದಿಗೆ ಭಾಗವಹಿಸುತ್ತಿದೆ.2018ರ ಆವೃತ್ತಿಯಲ್ಲಿ ಉತ್ತಮ ರೆಕಾರ್ಡ್​ಗಳನ್ನು ಮಾಡಿರುವ ಅಥ್ಲೀಟ್​ಗಳು ಈ ವರ್ಷ ಇನ್ನಷ್ಟೂ ಪದಕವನ್ನು ಭಾರತಕ್ಕೆ ಗೆದ್ದು ತೆರಲಿದ್ದಾರೆ. ಏಷ್ಯನ್ ಗೇಮ್ಸ್‌ನ 19ನೇ ಸೀಸನ್​ ಸೆಪ್ಟೆಂಬರ್ 23 ರಿಂದ ಚೀನಾದ ಹ್ಯಾಂಗ್‌ಝೌನಲ್ಲಿ ಪ್ರಾರಂಭವಾಗಲಿದ್ದು, ಅಕ್ಟೋಬರ್ 8 ರ ವರೆಗೆ ನಡೆಯಲಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್​ 23 ರಿಂದ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್​ ಆರಂಭವಾಗುತ್ತಿದ್ದು, 2018ರ ರೀತಿಯಲ್ಲಿ ಭಾರತದಿಂದ ಅದ್ಭುತ ಪ್ರದರ್ಶನ ನಿರೀಕ್ಷೆ […]