ಕುಡ್ಲದ ಈ ಬೆಡಗಿ ಇದೀಗ ಕೊರೋನಾ ವಾರಿಯರ್: ನೂರು ಗಗನಸಖಿಯರಲ್ಲಿ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ರು “ಅಶ್ವಿನಿ”

ಕರೋನ ವಿರುದ್ಧ ಹೋರಾಟ ಮಾಡುತ್ತಿರುವ ಕರೋನ ವಾರಿಯರ್ಸ್‌ಗೆ ಬೆಂಬಲ ದೇಶದಾದ್ಯಂತ ವ್ಯಕ್ತವಾಗುತ್ತಿದೆ. ಈ ನಡುವೆ ಇಲ್ಲೊಬ್ಬಳು ಯುವತಿ ಕರ್ನಾಟಕದಿಂದ ಆಯ್ಕೆ ಯಾದ ಏಕೈಕ ಗಗನಸಖಿಯಾಗಿ ಹುಬ್ಬೇರಿಸುವಂತೆ ಮಾಡಿದ್ದಾಳೆ.ಅದೂ ಅಲ್ಲದೇ ಈ ಹುಡುಗಿ ನಮ್ಮ ಕುಡ್ಲದ ಬೆಡಗಿ ಹೌದು. ನೂರು ಮಂದಿ ಗಗನ ಸಖಿಯರ ಪೈಕಿ ರಾಜ್ಯದಿಂದ ಆಯ್ಕೆಯಾದ ಏಕೈಕ ಕರೋನ ವಾರಿಯರ್ ಆಗಿ ಮಂಗಳೂರಿನ ಅಶ್ಚಿನಿ ಕೊಣಾಜೆ ಅಚ್ಚರಿ ಮೂಡಿಸಿದ್ದಾರೆ. ಕರೋನ ವಿರುದ್ಧ ಹೋರಾಟದಲ್ಲಿ ವಿದೇಶಗಳಲ್ಲಿ ಸಿಲುಕಿಕೊಂಡ ಭಾರತೀಯರನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸರಕಾರ , ಏರ್ಲಿಪ್ಟ್ […]