ಆರ್ಟ್‌ ಆಫ್‌ ಸೌಲ್ ಡಾನ್ಸ್ ಸ್ಟೂಡಿಯೋ:ಅ.26 ವಾರ್ಷಿಕೋತ್ಸವ, ವಿವಿಧ ಸ್ಪರ್ಧೆಗಳು

ಕಾರ್ಕಳ : ಕಾರ್ಕಳ ತಾಲೂಕಿನ ಪ್ರಸಿದ್ದ ಸಂಸ್ಥೆಯಾದ ಆರ್ಟ್‌ ಆಫ್‌ ಸೌಲ್ ಡಾನ್ಸ್ ಸ್ಟೂಡಿಯೋ ಇವರ ಮೊದಲ ವರ್ಷದ ವಾರ್ಷಿಕ ಸಮಾರಂಭ ದ ಅಕ್ಟೋಬರ್‌ 26  ಕಾರ್ಕಳ ದ ಹೃದಯ ಭಾಗ ದಲ್ಲಿರುವ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಕಳದ ವಿನ್ಯಾಸ್ ಟ್ರೆಡರ್ಸ್ ಶಾಂತ ರಾಮ ಪ್ರಭು ಉಧ್ಘಾಟಿಸಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಸ್ಯಾಂಡಲ್‌ವುಡ್ ಹಾಗು ಕೋಸ್ಟಲ್ ವುಡ್ ನಟ ನಟಿಯರು ಹಾಗೂ ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.ರೂಪೇಶ್ ಶೆಟ್ಟಿ, (ತುಳು ಸಿನಿಮಾ ನಟ ) ಸ್ವಾತಿ ಕೃಷ್ಣ […]