ಎಪ್ರಿಲ್ 3: ‘ಶ್ರೀ ಶಾಂತಿ ಸಾಗರ್’ ಫ್ಯಾಮಿಲಿ ರೆಸ್ಟೋರೆಂಟ್ ಮಣಿಪಾಲದಲ್ಲಿ ಉದ್ಘಾಟನೆ

ಉಡುಪಿ: ಮಣಿಪಾಲ ಟೈಗರ್ ಸರ್ಕಲ್, ಕೆಎಂಸಿ ಎದುರಿನಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಶಾಂತಿ ಸಾಗರ್ ಶುದ್ಧ ಸಸ್ಯಹಾರಿ ಎಸಿ ಮತ್ತು ನಾನ್ ಎಸಿ ಫ್ಯಾಮಿಲಿ ರೆಸ್ಟೋರೆಂಟ್ ನ ಉದ್ಘಾಟನೆಯು ಏಪ್ರಿಲ್ 3, ಬೆಳಿಗ್ಗೆ 10.57 ಗಂಟೆಗೆ ನಡೆಯಲಿದೆ. ಕವಳೇ ಮಠದ ಶ್ರೀ ಶಿವಾನಂದ ಸರಸ್ವತೀ ಸ್ವಾಮಿ ಮಹಾರಾಜ್ ಮಹಾಸ್ವಾಮಿಗಳು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಗೌರವ ಉಪಸ್ಥಿತರಾಗಿ ಸಚಿವ ವಿ. ಸುನಿಲ್ ಕುಮಾರ್, ಶಾಸಕ ಕೆ. ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಮಾಜಿ ಸಚಿವ […]