ಮುಂದಿನ ಪೀಳಿಗೆಯನ್ನು ಪ್ರಕಟಿಸಿದ ಆಪಲ್: ವೈಫೈ 7 ಜೊತೆ ಬರಲಿದೆ ಐಫೋನ್​ 16 ಸ್ಮಾರ್ಟ್​ಫೋನ್​!

ಆಪಲ್ ಸಾಮಾನ್ಯವಾಗಿ ತನ್ನ ಮುಂದಿನ ಪೀಳಿಗೆಯ ಐಫೋನ್ ಮಾದರಿಗಳನ್ನು ಪ್ರತಿ ವರ್ಷ ಪ್ರಕಟಿಸುತ್ತದೆ.ಟೆಕ್ ದೈತ್ಯ ಕಂಪನಿಯಾದ ಆಯಪಲ್ ಮುಂದಿನ ಪೀಳಿಗೆಯ ಐಫೋನ್ 16 ಮಾಡೆಲ್​ ಬಗ್ಗೆ ಕೆಲವೊಂದು ವಿಷಯಗಳನ್ನು ಮತ್ತು ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಪ್ರಸಿದ್ಧ ಆಪಲ್ ವಿಶ್ಲೇಷಕ ಮಿಂಗ್ ಚಿ ಕುವೊ ಹಂಚಿಕೊಂಡ ವಿವರಗಳ ಪ್ರಕಾರ, ಪರಿಸರ ವ್ಯವಸ್ಥೆಯ ಅನುಭವವನ್ನು ಸುಧಾರಿಸಲು ಮತ್ತು ಅದೇ ಸ್ಥಳೀಯ ನೆಟ್‌ವರ್ಕ್‌ನಲ್ಲಿ ಚಾಲನೆಯಲ್ಲಿರುವ ಹಾರ್ಡ್‌ವೇರ್ ಉತ್ಪನ್ನಗಳನ್ನು ಸಂಯೋಜಿಸಲು Appleಗೆ ಸುಲಭವಾಗಿಸಲು iPhone 16 Wi-Fi 7 ಗೆ ಅಪ್‌ಗ್ರೇಡ್ ಮಾಡುತ್ತದೆ ಎಂದು […]