Tag: #ankola #dog #army #indian

  • ಇಂಡಿಯನ್ ಆರ್ಮಿ ಸೇವೆಗೆ ಅಂಕೋಲಾದಿಂದ ತೆರಳಿದ 17 ಶ್ವಾನಗಳು..!

    ಇಂಡಿಯನ್ ಆರ್ಮಿ ಸೇವೆಗೆ ಅಂಕೋಲಾದಿಂದ ತೆರಳಿದ 17 ಶ್ವಾನಗಳು..!

    ಶ್ವಾನದ ಮಾಲೀಕರಾದ ರಾಘವೇಂದ್ರ ಭಟ್ ಹಾಗೂ ರಾಜೇಶ್ವರಿ ಭಟ್ ಮಾತನಾಡಿದರು. ಕಾರವಾರ: ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ.ಅಂಕೋಲಾದಿಂದ ಇಂಡಿಯನ್ ಆರ್ಮಿ ಸೇವೆಗೆ ಬೆಲ್ಜಿಯಂ ಮೆಲಿನೋಯ್ಸ್ ತಳಿಯ 17 ಶ್ವಾನಗಳು ತೆರಳಿದವು. ಶ್ವಾನಗಳ ಮಾಲೀಕರ ಕುಟುಂಬಸ್ಥರಲ್ಲಿ ಸಂತಸದ ವಾತಾವರಣಕ್ಕೆ ಕಾರಣವಾಯಿತು. ಇಂತಹ ನಿಯತ್ತಿನ ಕಾರಣಕ್ಕೆ ಇದೀಗ ಅಂಕೋಲಾದಿಂದ 17 ಶ್ವಾನಗಳು ಅಸ್ಸೋಂ ಇಂಡಿಯನ್ ಆರ್ಮಿಗೆ ಸೇರ್ಪಡೆಯಾಗಿದ್ದು, ಮನುಷ್ಯರಂತೆ ಪ್ರಾಣಿಗಳಿಗೂ ದೇಶ ಭಕ್ತಿ ಇದೆ ಎಂಬುದನ್ನು ತೋರಿಸಲು ಮುಂದಾಗಿವೆ. ಹೌದು, ಅಂಕೋಲಾ ಬಾವಿಕೇರಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ…