ಆಳ್ವಾಸ್ ವೃತ್ತಿಪರ ವಾಣಿಜ್ಯ ವಿಭಾಗದಿಂದ ರಿಸರ್ಚ್ ಕ್ಲಬ್ ಉದ್ಘಾಟನೆ

ಮೂಡುಬಿದಿರೆ: “ಕ್ರಮಬದ್ಧವಾದ ಸಂಶೋಧನೆಯಿಂದ ಗುಣಮಟ್ಟದ ವಿದ್ಯಾರ್ಥಿಗಳನ್ನು ತಯಾರಿಸಲು ಸಾಧ್ಯ. ಯಾವಾಗ ಒಬ್ಬ ವಿದ್ಯಾರ್ಥಿ ತನ್ನ ಮುಂದಿನ ಭವಿ?ಕ್ಕಾಗಿ ಉತ್ತಮ ಯೋಚನೆ, ಯೋಜನೆ ಮತ್ತು ಉದ್ದೇಶಗಳನ್ನು ಹೊಂದಿರುತ್ತಾನೋ ಅಂತಹವರಿಗೆ ಸಂಶೋಧನಾ ಕ್ಷೇತ್ರ ವಿಫುಲ ಅವಕಾಶಗಳನ್ನು ಒದಗಿಸುತ್ತದೆ” ಎಂದು ಆಳ್ವಾಸ್ ಸಂಶೋಧನಾ ಕೇಂದ್ರದ ಸಂಯೋಜಕರಾದ ಡಾ. ಸುಕೇಶ್ ಹೇಳಿದರು. ಆಳ್ವಾಸ್ ಕಾಲೇಜಿನ ಪಿ.ಜಿ. ಸೆಮಿನಾರ್ ಹಾಲ್‌ನಲ್ಲಿ ಪದವಿ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದಿಂದ ಪ್ರಾರಂಬಿಸಲಾದ “ರಿಸರ್ಚ್ ಕ್ಲಬ್” ನ್ನು ಉದ್ಘಾಟಿಸಿ ಮಾತನಾಡಿದರು. ವಿವಿಧ ವಲಯಗಳಲ್ಲಿ ಸಂಶೋಧನೆ ನಡೆಸಲು ಇರುವ ಅವಕಾಶ, […]