ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ರಿಸರ್ಚ್ ಸೆಲ್ ಉದ್ಘಾಟನೆ

ಮೂಡಬಿದ್ರೆ : ಪ್ರಭಾವವೂ ಕೂಡ ಸಂವಹನ. ಪ್ರಭಾವ, ಸಂವಹನದಿಂದಲೇ ತತ್ವಜ್ಙಾನ ಮತ್ತು ಸಂಶೋಧನೆ ಹುಟ್ಟುವುದು ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು. ಆಳ್ವಾಸ್ ಕಾಲೇಜಿನ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ರಿಸರ್ಚ್ ಸೆಲ್‌ನ್ನು ಉದ್ಘಾಟಿಸಿ ಅವರು ಮಾತಾಡಿದರು. ಸಂವಹನದಲ್ಲಾದ ಅಪಾರವಾದ ಬದಲಾವಣೆಯಿಂದ ಸಂಶೋಧನೆಗೆ ಸಾಕಷ್ಟು ಹೊಸ ವಸ್ತುಗಳು ದೊರಕುತ್ತಿವೆ. ಸಂಶೋಧನೆಗೆ ಸಾಮಾನ್ಯವೂ ಅಸಾಮಾನ್ಯ ವಿಷಯ. ಸಂಶೋಧನೆ ದಾಖಲೆಯಾಗುವುದಕ್ಕಿಂತ ಮೊದಲು ಗುಣಾತ್ಮಕವಾಗಿರಬೇಕು. ವಾಸ್ತವದ ಪ್ರತಿರೂಪವಾಗಿ ಸಂಶೋಧನೆ ಇರಬೇಕು ಎಂದು […]