ಅಲೆವೂರು ಶ್ರೀ ಬ್ರಹ್ಮಲಿಂಗೇಶ್ವರ ಸ್ಟೋರ್ಸ್‌ನ ಮಾಲೀಕ ಅನಂತರಾಮ ಜಿ. ಪ್ರಭು ನಿಧನ

ಉಡುಪಿ: ಅಲೆವೂರು ಗುಡ್ಡೆಯಂಗಡಿಯ ಶ್ರೀ ಬ್ರಹ್ಮಲಿಂಗೇಶ್ವರ ಸ್ಟೋರ್ಸ್‌ನ ಮಾಲೀಕ ಅನಂತರಾಮ ಜಿ. ಪ್ರಭು (82) ಅವರು ಜು. 14ರ ಮಂಗಳವಾರ ಮಧ್ಯಾಹ್ನ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ (ಸದಾಶಿವ ಪ್ರಭು), ಇಬ್ಬರು ಪುತ್ರಿಯರು ಅಗಲಿದ್ದಾರೆ.