ಮಂಗಳೂರಿನ ಗುರು-ಶಿಷ್ಯೆ ಯೋಗದಲ್ಲಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ಸಾಧನೆ​

ಯೋಗ ಸಾಧಕರು ಮಂಗಳೂರಿನ ಯೋಗ ಶಿಕ್ಷಕಿ ಕವಿತಾ ಅಶೋಕ್ ಮತ್ತು ಅವರ ಶಿಷ್ಯೆ 6ನೇ ತರಗತಿಯಲ್ಲಿ ಕಲಿಯುತ್ತಿರುವ ಮಧುಲಶ್ರೀ ಯೋಗದಲ್ಲಿ ಇಂಡಿಯಾ ಬುಕ್‌ ಆಪ್ ರೆಕಾರ್ಡ್ ಮಾಡಿದ್ದಾರೆ. ಮಂಗಳೂರು: ಭಾರತದೇಶವಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಯೋಗಕ್ಕೆ ವಿಶೇಷ ಗೌರವವಿದೆ. ಇದೀಗ ಯೋಗ ಕ್ಷೇತ್ರದಲ್ಲಿ ಮಂಗಳೂರಿನ ಗುರು- ಶಿಷ್ಯೆ ಇಬ್ಬರೂ ಇಂಡಿಯಾ ಬುಕ್‌ ಆಪ್ ರೆಕಾರ್ಡ್ ಮಾಡಿ ಹೊಸ ದಾಖಲೆ ಬರೆದಿದ್ದಾರೆ. ಯೋಗ ಶಿಕ್ಷಕಿ ಕವಿತಾ ಅಶೋಕ್ ಮತ್ತು ಅವರ ಶಿಷ್ಯೆ 6ನೇ ತರಗತಿ ಕಲಿಯುತ್ತಿರುವ ಮಧುಲಶ್ರೀ ಯೋಗ […]