ಹರೆಯದ ಭಾವವೇ “ಆಸರೆ”ಯ ಜೀವ: ಮತ್ತೆ ಮತ್ತೆ ಸದ್ದು ಮಾಡ್ತಿದೆ “ಆಸರೆ”ತುಳು ಆಲ್ಬಂ

ಹರೆಯದ ತುಮುಲ ಭಾವನೆಗಳೇ ಜೀವಾಳವಾಗಿರುವ ಆಸರೆ ತುಳು ಆಲ್ಬಂ ಇತ್ತೀಚೆಗೆ ಬಿಡುಗಡೆ ಗೊಂಡಿದೆ. ಬೀಯಿಂಗ್ ಸೋಶಿಯಲ್  ಹಾಗೂ, ಮಣಿಪಾಲ್ ರೋಟರಿ ಹಿಲ್ಸ್ , manipalchoice.com ನ  ಸಹಯೋಗದಲ್ಲಿ ಮಣಿ ಪಾಲದ ಪ್ರಸನ್ನ ಗಣಪತಿ ದೇವಸ್ಥಾನ ಬಳಿಯ ಲೇಕ್ ಗ್ರೌಂಡ್ ನಲ್ಲಿ ನಡೆದ ಕೂತು ಮಾತನಾಡುವ”  ಕಾರ್ಯ ಕ್ರಮದಲ್ಲಿ  “ಆಸರೆ” ಬಿಡುಗಡೆ ಮಾಡಲಾಯಿತು. ಮಂಗಳೂರಿನ  ಮಹಿಳಾ ಸಾಧಕಿ ಮಂಜುಳಾ ರಾವ್ ಹಾಗೂ ಖ್ಯಾತ ನಿರೂಪಕ ಅವಿನಾಶ್ ಕಾಮತ್ ಆಲ್ಬಂ ಬಿಡುಗಡೆಗೊಳಿಸಿದರು. ಕನಸು ಕ್ರಿಯೇಶನ್ ಅಡಿಯಲ್ಲಿ ಮೂಡಿ ಬಂದಿರುವ  ಆಸರೆ ತುಳು ಅಲ್ಬಂ […]