ರಂಜಿತ್ ಕಾರ್ಕಳ ನಿರ್ದೇಶನದ ಚಕ್ಷುಷ ಸಿನೆಮಾದ ಹಾಡು ಬಿಡುಗಡೆ

ಉಡುಪಿ: ರಂಜಿತ್ ಕಾರ್ಕಳ ನಿರ್ದೇಶನದ ಚಕ್ಷುಷ ಸಿನೆಮಾದ ಹಾಡು ಇತ್ತೀಚೆಗೆ ಬಿಡುಗಡೆ ಗೊಂಡಿದೆ. ಅರ್.ಕೆ. ಪ್ರೊಡಕ್ಷನ್ಸ್  ಬ್ಯಾನರ್ ನಡಿಯಲ್ಲಿ ಚಿತ್ರ ಮೂಡಿ ಬಂದಿದ್ದು, ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ಅನಿರುಧ್ ಶಾಸ್ತ್ರಿ ಹಾಡಿರುವ ಹಾಡು ” ಬರೆದು ಹಾಡಿದಂತಿದೆ ” ಹಾಡು ಯುವ ಮನಸ್ಸುಗಳ ತುಮುಲ ಭಾವವನ್ನು ಚಿಗುರಿಸಿದಂತಿದೆ.

ನಿರ್ಮಾಪಕ ಸುಪ್ರೀತ್ ಬಿ.ಕೆ, ಲಿರಿಕ್ಸ್  ಪುನೀತ್ ರಾಜ್, ಮ್ಯುಸಿಕ್ ಆದಿಲ್ ನಡಾಪ್ ನೀಡಿದ್ದು ಮನು ಬಿಕೆ ಸಹಕಾರ ನೀಡಿದ್ದಾರೆ. ಚಿತ್ರದಲ್ಲಿ ಅಮಿತ್ ಗಂಗೂರ್, ರಚನ ಜೆ.ಶೆಟ್ಟಿ ಶರ್ಮಿಳಾ ಕಾಣಿಸಿಕೊಂಡಿದ್ದಾರೆ.
ಹಾಡು ಡಿಬಿಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.