ಬೆಂಗಳೂರು: ನೂತನ ಸಚಿವರಿಗೆ ಕೊನೆಗೂ ಸಿಎಂ ಬಸವರಾಜ ಬೊಮ್ಮಾಯಿ ಖಾತೆಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಯಾರಿಗೆ ಯಾವ ಖಾತೆ..?
ಬಸವರಾಜ್ ಬೊಮ್ಮಾಯಿ -(ಮುಖ್ಯಮಂತ್ರಿ) ಹಣಕಾಸು, ಬೆಂಗಳೂರು ನಗರಾಭಿವೃದ್ಧಿ
ಸುನೀಲ್ ಕುಮಾರ್ -ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಗೋವಿಂದ್ ಕಾರಜೋಳ -ಮಧ್ಯಮ ನೀರಾವರಿ
ಅಶೋಕ್ -ಕಂದಾಯ ಇಲಾಖೆ
ಬಿ. ರಾಮುಲು -ಸಾರಿಗೆ, ಪರಿಶಿಷ್ಟ ಪಂಗಡ ಸಚಿವಾಲಯ
ಆಚಾರ್ ಹಾಲಪ್ಪ -ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಡಾ.ಕೆ.ಸುಧಾಕರ್ -ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ
ಕೆಎಸ್ ಈಶ್ವರಪ್ಪ- ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್
ವಿ ಸೋಮಣ್ಣ -ವಸತಿ ಇಲಾಖೆ
ಎಸ್ ಅಂಗಾರ – ಮೀನುಗಾರಿಗೆ ಇಲಾಖೆ
ಶಶಿಕಲಾ ಜೊಲ್ಲೆ -ಮುಜರಾಯಿ ಮತ್ತು ಹಝ್ ಮತ್ತು ವಕ್ಫ್
ಜೆಸಿ ಮಾಧುಸ್ವಾಮಿ -ಕಾನೂನು ಮತ್ತು ಸಂಸದೀಯ ಇಲಾಖೆ
ಅಶ್ವಥ್ ನಾರಾಯಣ್ -ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಇಲಾಖೆ
ಸಿಸಿ ಪಾಟೀಲ್- ಲೋಕೋಪಯೋಗಿ
ಆನಂದ್ ಸಿಂಗ್ -ಪರಿಸರ ಮತ್ತು ಪ್ರವಾಸೋದ್ಯಮ ಇಲಾಖೆ
ಪ್ರಭು ಚೌಹಾಣ್ -ಪಶು ಸಂಗೋಪನಾ ಇಲಾಖೆ
ಶಿವರಾಮ್ ಹೆಬ್ಬಾರ್ -ಕಾರ್ಮಿಕ ಇಲಾಖೆ
ಎಸ್ಟಿ ಸೋಮಶೇಖರ್ -ಸಹಕಾರ
ಬಿಸಿ ಪಾಟೀಲ್ -ಕೃಷಿ ಇಲಾಖೆ
ಬಿಎ ಬಸವರಾಜ್ -ನಗಾರಾಭಿವೃದ್ಧಿ
ಕೆ.ಗೋಪಾಲಯ್ಯ -ಅಬಕಾರಿ ಇಲಾಖೆ
ಎಂಟಿಬಿ ನಾಗರಾಜ್ -ಸಣ್ಣ ಕೈಗಾರಿಕೆ ಇಲಾಖೆ
ನಾರಾಯಣಗೌಡ -ಕ್ರೀಡಾ ಮತ್ತು ಯುವ ಸಬಲೀಕರಣ
ಡಿಸಿ ನಾಗೇಶ್ -ಪ್ರಾಥಮಿಕ ಮತ್ತು ಶಿಕ್ಷಣ ಇಲಾಖೆ
ಶಂಕರ್ ಬಿ ಪಾಟೀಲ್ -ಗುಡಿ ಕೈಗಾರಿಕೆ
ಮುನಿರತ್ನ -ತೋಟಗಾರಿಕೆ
ಮುರುಗೇಶ್ ನಿರಾಣಿ -ಸಣ್ಣ ಮತ್ತು ಮಧ್ಯಮ ಕೈಗಾರಿಕೆ
ಕೋಟಾ ಶ್ರೀನಿವಾಸ್ ಪೂಜಾರಿ – ಸಮಾಜ ಕಲ್ಯಾಣ ಇಲಾಖೆ
ಆರಗ ಜ್ಞಾನೇಂದ್ರ -ಗೃಹ ಸಚಿವ
ಉಮೇಶ್ ಕತ್ತಿ- ಅರಣ್ಯ, ಆಹಾರ ಸರಬರಾಜು ಇಲಾಖೆ