ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ( ಟಿಎಂಎ ಪೈ ಫೌಂಡೇಶನ್’ನ ಒಂದು ಘಟಕ) MSDCಯಲ್ಲಿ ನೇಮಕಾತಿ ನಡೆಯುತ್ತಿದ್ದು ಸ್ಕಿಲ್ ಟ್ರೈನರ್ – PCB ಡಿಸೈನ್ & ಡೆವಲಪ್ಮೆಂಟ್ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹತೆಗಳು:
BE ಇನ್ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ (E&C) / ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್ (E&E) – PCB ಡಿಸೈನ್ (Ki-CAD/Altium) ಜ್ಞಾನ ಅಗತ್ಯ.
ಡಿಪ್ಲೊಮಾ ಇನ್ E&C / E&E – 1 ವರ್ಷದ ಅನುಭವ ಮತ್ತು PCB ಡಿಸೈನ್ ಜ್ಞಾನ (Ki-CAD/Altium) ಹೊಂದಿರಬೇಕು.
ಜವಾಬ್ದಾರಿಗಳೇನು?
ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ PCB ಡಿಸೈನ್ ಮತ್ತು ಡೆವಲಪ್ಮೆಂಟ್ ತರಬೇತಿ ನೀಡುವುದು, ರಚಿತ ತರಬೇತಿ ಮಾದರಿಗಳನ್ನು ಅಭಿವೃದ್ಧಿಪಡಿಸಿ ಬೋಧಿಸುವುದು, ವರ್ಕ್ಶಾಪ್ಗಳು ಮತ್ತು ಸೆಮಿನಾರ್ಗಳನ್ನು ನಡೆಸುವುದು.
ಹಾಗಾದ್ರೆ ತಡ ಯಾಕೆ ✉️ ನಿಮ್ಮ CV ಮತ್ತು ಕವರ್ ಲೆಟರ್ ಕಳುಹಿಸಿ: [email protected]
ಸಂಪರ್ಕಿಸಿ: 9739864985 / 8123165069
🌐 https://msdcskills.org
ವಿಳಾಸ:
ಡಾ. ಟಿ. ಎಂ. ಎ. ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಈಶ್ವರ ನಗರ ಬಳಿ,
ಈಶ್ವರ ನಗರ, ಮಣಿಪಾಲ, ಕರ್ನಾಟಕ – 576104


















