ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶವನ್ನು ಕಲ್ಪಿಸಿದೆ. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಅನುಭವಿ ಟೈಲರ್ ಗಳು ಬೇಕಾಗಿದ್ದಾರೆ.
🔹ಸಲ್ವಾರ್ ಕಮೀಜ್ ಮತ್ತು ಬ್ಲೌಸ್‌ನ ಎಲ್ಲಾ ಶೈಲಿಗಳಲ್ಲಿ ಪರಿಣಿತರು.
🔹ಅನುಭವಕ್ಕೆ ಆದ್ಯತೆ ನೀಡಲಾಗುವುದು.
ಸಂದರ್ಶನ: ದಿನಾಂಕ: 08-10-2025, ಸಮಯ: ಬೆಳಿಗ್ಗೆ 10 ಗಂಟೆ.ಸ್ಥಳ: MSDC, ಈಶ್ವರ್ ನಗರ ಮಣಿಪಾಲ ಸಂಪರ್ಕ ಸಂಖ್ಯೆ: 8123163932


















