ಮಣಿಪಾಲ: MSDC ಯಿಂದ ಕೌಶಲ್ಯಾಭಿವೃದ್ದಿ ಸ್ಪರ್ಧೆ: ಕಾಲೇಜು ವಿದ್ಯಾರ್ಥಿಗಳಿಗೊಂದು ಅದ್ಬುತ ಅವಕಾಶ!

ಮಣಿಪಾಲ: ಮಣಿಪಾಲದ MSDC ಯಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೊಂದು ಅದ್ಬುತ ಅವಕಾಶ ಒದಗಿಸುತ್ತಿದ್ದು ನವೆಂಬರ್ 8 ರಂದು ಕೌಶಲ್ಯಾಭಿವೃದ್ದಿ ಸ್ಪರ್ಧೆಗಳನ್ನು ಆಯೋಜಿಸಿದೆ.

ಇದರಲ್ಲಿ ಎಲೆಕ್ಟ್ರೋ ಫೆಸ್ಟ್, ಫ್ಯಾಶನ್ ಶೋ, ವುಡ್ ಕ್ರಾಫ್ಟ್ ಕ್ಯಾಂಪೇನ್, ಗ್ಲಾಮರ್ ಇನ್ ಟ್ರೆಡಿಷನ್, ಕೋಡ್ ಕ್ರುಸೇಡರ್ ಎನ್ನುವ ಇವೆಂಟ್ ಗಳಿವೆ. ಏಳನೇ ತರಗತಿ ಮೇಲ್ಪಟ್ಟವರು ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ಆಕರ್ಷಕವಾದ ಭರ್ಜರಿ ಬಹುಮಾನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಡಾ.ಟಿ.ಎಂಎ ಪೈ ಕ್ಯಾಂಪಸ್,ಎಂಎಸ್ ಡಿ ಸಿ ಬಿಲ್ಡಿಂಗ್, ಈಶ್ವರ್ ನಗರ ಮಣಿಪಾಲ www.msdcskills.org mob: 8123165069