ಉಡುಪಿ:ಕೋಟಾದ ಪ್ರತಿಷ್ಠಿತ ಜವಳಿ ಮಳಿಗೆ ಹನುಮಾನ್ ಸಿಲ್ಕ್ಸ್ ನಲ್ಲ ಸೇಲ್ಸ್ ಹುದ್ದೆಗೆ ಜನ ಬೇಕಾಗಿದ್ದಾರೆ.
ಸೇಲ್ಸ್ ಕೆಲಸಕ್ಕೆ ಹುಡುಗ, ಹುಡುಗಿಯರು ಬೇಕಾಗಿದ್ದು ವಯೋಮಿತಿ 20-30 ವರ್ಷ ಆಗಿರಬೇಕು.
PF,ESI ಸೌಲಭ್ಯವಿದ್ದು ಉಚಿತ ಪಿಜಿ ಹಾಗೂ ಉಚಿತ ಊಟದ ವ್ಯವಸ್ಥೆ ಇರುತ್ತದೆ. ಅನುಭವ ಇರುವವರಿಗೆ ಮೊದಲ ಆದ್ಯತೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಹನುಮಾನ್ ಸಿಲ್ಕ್ ಕೋಟ ಅಮೃತೇಶ್ವರಿ ದೇವಸ್ಥಾನದ ಹತ್ತಿರ,ಕೋಟ.📞9741732759


















