ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು, ಸಾಹೇಬರಕಟ್ಟೆ, ಶಿರಿಯಾರ ಗ್ರಾಮದಲ್ಲಿ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ನೂತನ ಕಟ್ಟಡ “ಸೌಹಾರ್ದ ಸಿರಿ” ಉದ್ಘಾಟನಾ ಸಮಾರಂಭವು ಜುಲೈ 13ರಂದು ಆದಿತ್ಯವಾರ ಪೂರ್ವಾಹ್ನ 09-30ಕ್ಕೆ ನಡೆಯಲಿದೆ.

ಕಾರ್ಯಕ್ರಮದ ವಿವರ:
ಸಭಾಧ್ಯಕ್ಷತೆ:
ಶ್ರೀ ಆಶೋಕ ಪ್ರಭು, ಸಾಹೇಬರಕಟ್ಟೆ
ಅಧ್ಯಕ್ಷರು, ಜೈಗಣೇಶ್ ಕ್ರೆಡಿಟ್ ಸೌ. ಸ.ನಿ., ಸಾಹೇಬರಕಟ್ಟೆ
ಪ್ರಧಾನ ಕಚೇರಿ ಉದ್ಘಾಟನೆ:
ಕೋಟ ಶ್ರೀನಿವಾಸ ಪೂಜಾರಿ, ಮಾನ್ಯ ಸಂಸದರು,
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
ಭದ್ರತಾ ಕೊಠಡಿ ಉದ್ಘಾಟನೆ:
ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರು ಹಾಗೂ ಮಾಜಿ ಸಂಸದರು
ಆಡಳಿತ ಕಚೇರಿ ಸಭಾಂಗಣ ಉದ್ಘಾಟನೆ:
ಶ್ರೀ ಸುಧೀಂದ್ರ ಶೆಟ್ಟಿ
ಅಧ್ಯಕ್ಷರು, ಗ್ರಾಮ ಪಂಚಾಯತ್ ಶಿರಿಯಾರ
ದೀಪ ಪ್ರಜ್ವಲನೆ:
ಶ್ರೀ ಎ. ಕಿರಣ್ ಕುಮಾರ್ ಕೊಡ್ಗಿ ಮಾನ್ಯ ಶಾಸಕರು ಕುಂದಾಪುರ ವಿಧಾನಸಭಾ ಕ್ಷೇತ್ರ
ಭದ್ರತಾ ಕೋಶ ಉದ್ಘಾಟನೆ:
ವೇದಮೂರ್ತಿ ರಾಮಪ್ರಸಾದ ಅಡಿಗ ಶ್ರೀ ಅರ್ಕ ಗಣಪತಿ ದೇವಸ್ಥಾನ ಗರಿಕೆ ಮಠ
ವಿಶೇಷ ಠೇವಣಿ ಪತ್ರ “ಸೌಹಾರ್ದ ಸಿರಿ” ಬಿಡುಗಡೆ:
ಶ್ರೀಮತಿ ಲಾವಣ್ಯ ಕೆ. ಆರ್. ಸಹಕಾರ ಸಂಘಗಳ ಉಪನಿಬಂಧಕರು ಉಡುಪಿ ಜಿಲ್ಲೆ
ನೂತನ ಕಟ್ಟಡ “ಸೌಹಾರ್ದ ಸಿರಿ” ಉದ್ಘಾಟನೆ:
ಶ್ರೀ ಗೋಪಿನಾಥ ಕಾಮತ್, ಅಡಳಿತ ಮೊಕ್ತೇಸರರು
ಶ್ರೀ ಮಹಾಗಣಪತಿ ಮಹಾಮ್ಮಾಯ ದೇವಸ್ಥಾನ, ಶಿರಾಲಿ ಉ.ಕ.
ಶಾಖಾ ಕಚೇರಿ ಉದ್ಘಾಟನೆ:
ಶ್ರೀ ಜಿ. ನಂಜನ ಗೌಡ,
ಅಧ್ಯಕ್ಷರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು
ಅಧ್ಯಕ್ಷರ ಕೊಠಡಿ ಉದ್ಘಾಟನೆ:
ಶ್ರೀ ಎಸ್.ಕೆ. ಮಂಜುನಾಥ, ನಿರ್ದೇಶಕರು ಕ.ರಾ.ಸೌ.ಸಂ. ಸಹಕಾರಿ ನಿಯಮಿತ, ಬೆಂಗಳೂರು
ಗಣಕಯಂತ್ರ ಉದ್ಘಾಟನೆ:
ಶ್ರೀ ಪ್ರದೀಪ ಬಲ್ಲಾಳ, ಅಧ್ಯಕ್ಷರು ಎಸ್.ಎ.ಎಸ್.ಎಸ್ ಎನ್. ಶಿರಿಯಾರ

ಮುಖ್ಯ ಅಭ್ಯಾಗತರು:
- ಶ್ರೀ ದಿನೇಶ್ ಹೆಗ್ಡೆ ಮೊಳಹಳ್ಳಿ ಉದ್ಯಮಿಗಳು
- ಶ್ರೀ ಕಿಶನ್ ಹೆಗ್ಡೆ ಕೊಳ್ಕೆಬೈಲು, ಆಡಳಿತ ಮೋಕ್ತೇಸರರು, ಶ್ರೀ ನಂದಿಕೇಶ್ವರ ದೇವಸ್ಥಾನ ಮೆಕ್ಕೆಕಟ್ಟು.
- ಶ್ರೀ ಪ್ರಕಾಶ್ ಶೆಟ್ಟಿ, ಅಧ್ಯಕ್ಷರು, ಗ್ರಾಮ ಪಂಚಾಯತ್ ಯಡ್ತಾಡಿ
- ಶ್ರೀ ಅಂಪಾರು ಜಗನ್ನಾಥ ಶೆಟ್ಟಿ, ಅಧ್ಯಕ್ಷರು, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ
- ಶ್ರೀ ಶಿರಿಯಾರ ಪ್ರಭಾಕರ ನಾಯಕ್, ಸ್ಥಾಪಕಾಧ್ಯಕ್ಷರು
- ಶ್ರೀ ಎಚ್. ನಾರಾಯಣ ಶೆಣೈ ಗಾವಳಿ, ಉಪಾಧ್ಯಕ್ಷರು
- ಶ್ರೀ ಮಧುವನ ಮಾಧವ ಹೆಗ್ಡೆ, ನಿರ್ದೇಶಕರು
- ಶ್ರೀ ಎಮ್. ರವೀಂದ್ರನಾಥ ಕಿಣಿ ಸಾಹೇಬರಕಟ್ಟೆ, ನಿರ್ದೇಶಕರು.
ಸಹಕಾರಿ ಕ್ಷೇತ್ರದಲ್ಲಿ ಜನಸ್ನೇಹಿ ಸೇವೆ:
ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ನಾಮಾಂಕಿತ ಈ ಸಂಸ್ಥೆಯು ಕಳೆದ 17 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಜನಸ್ನೇಹಿ ಸೇವೆಯನ್ನು ನೀಡುತ್ತಾ ಜನಮಾನಸದಲ್ಲಿ ತನ್ನದೇ ಛಾಪನ್ನು ಮೂಡಿಸಿಕೊಂಡು ಬಂದಿದೆ. ಅಭಿವೃದ್ಧಿಯ ಪಥದಲ್ಲಿ ತನ್ನದೇ ರಹದಾರಿ ನಿರ್ಮಿಸಿಕೊಂಡು, ಉತ್ಕೃಷ್ಟತೆಯನ್ನು ಕಾಣುತ್ತಾ ಚಿರಸ್ಥಾಯಿಯಾಗಿ ಉಳಿದಿದೆ. ಕಾಲಘಟ್ಟಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿರುವ ಈ ಸಂಸ್ಥೆಯು ಉತ್ಕೃಷ್ಟತೆಯ ಹಾದಿಯಲ್ಲಿ ಔನ್ನತ್ಯ ಹೊಂದುವ ಸಲುವಾಗಿ ನೂತನ ಆಧುನೀಕೃತ ಹವಾನಿಯಂತ್ರಿತ ಕಟ್ಟಡವನ್ನು ನಿರ್ಮಿಸಿದ್ದು ಈ “ಸೌಹಾರ್ದ ಸಿರಿ” ಕಟ್ಟಡದ
ಉದ್ಘಾಟನೆಯನ್ನು ನೆರವೇರಿಸಲಿದ್ದೇವೆ.
ಸರ್ವರನ್ನು ಆದರದ ಸ್ವಾಗತ ಬಯಸುವ.
- ಶ್ರೀ ಅಶೋಕ ಪ್ರಭು, ಸಾಹೇಬರಕಟ್ಟೆ, ಅಧ್ಯಕ್ಷರು
- ಶ್ರೀ ಎಚ್. ನಾರಾಯಣ ಶೆಣೈ ಗಾವಳಿ, ಉಪಾಧ್ಯಕ್ಷರು
- ಶ್ರೀ ಶಿವಾನಂದ ಶ್ಯಾನುಭಾಗ್ ಎತ್ತಿನಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ
ನಿರ್ದೇಶಕರು:
ಶ್ರೀ ಶಿರಿಯಾರ ಪ್ರಭಾಕರ ನಾಯಕ್, ಶ್ರೀ ಮಾಧವ ಹೆಗ್ಡೆ ಮಧುವನ, ಶ್ರೀ ಎಮ್. ರವೀಂದ್ರನಾಥ ಕಿಣಿ ಸಾಹೇಬರಕಟ್ಟೆ, ಶ್ರೀ ರಾಘವೇಂದ್ರ ಹೆಗ್ಡೆ ಸಾಹೇಬರಕಟ್ಟೆ, ಶ್ರೀ ಎಸ್. ವೆಂಕಟೇಶ ಪೈ ಸಾಸ್ತಾನ, ಶ್ರೀ ಯು. ಪ್ರಸಾದ ಭಟ್ ಕಲ್ಬೆಟ್ಟು, ಶಿರಿಯಾರ, ಶ್ರೀ ಜಗದೀಶ ಹೆಗ್ಡೆ ಸಾಹೇಬರಕಟ್ಟೆ, ಶ್ರೀ ವೈ. ರಾಘವೇಂದ್ರ ಪ್ರಭು ಗುಡ್ಡೆಯಂಗಡಿ, ಶ್ರೀಮತಿ ಪಲ್ಲವಿ ವೈ. ನಾಯಕ್ ಕಲ್ಮರ್ಗಿ, ಶ್ರೀಮತಿ ಸುನಿತಾ ಹೆಗ್ಡೆ ಎತ್ತಿನಟ್ಟಿ.












