ಹೆಬ್ರಿ:ಹೆಬ್ರಿಯಲ್ಲಿರುವ ಎಸ್.ಆರ್. ಗ್ರೂಪ್ ಆಫ್ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ವಿವಿಧ ಶಿಕ್ಷಕ ಹಾಗೂ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಎಸ್.ಆರ್. ಪಿಯು ಕಾಲೇಜು:
▪️ಕಂಪ್ಯೂಟರ್ ಸೈನ್ಸ್, ಗಣಿತ, ▪️ಕಾಮರ್ಸ್, ಸ್ಟಾಟಿಸ್ಟಿಕ್ಸ್, ಸಂಸ್ಕೃತ ವಿಷಯಗಳಿಗೆ ಶಿಕ್ಷಕರ ಅಗತ್ಯವಿದೆ.
ಅರ್ಹತೆ: ಮಾಸ್ಟರ್ ಡಿಗ್ರಿ ಜೊತೆ B.Ed / BE (ಕಂಪ್ಯೂಟರ್ ಸೈನ್ಸ್).
ಅನುಭವ ಹಾಗೂ ಉತ್ತಮ ಸಂವಹನ ಕೌಶಲ್ಯ ಅಗತ್ಯ.
ಎಸ್.ಆರ್. ಪಬ್ಲಿಕ್ ಸ್ಕೂಲ್ (CBSE), ಹೆಬ್ರಿ:
▪️ಗಣಿತ, ಸೈನ್ಸ್, ಪ್ರಿ-ಕೆಜಿ, ಕಂಪ್ಯೂಟರ್,
▪️ಹಿಂದಿ, ಸಂಗೀತ, ಡ್ರಾಯಿಂಗ್ ವಿಷಯಗಳಿಗೆ ಶಿಕ್ಷಕರ ಅಗತ್ಯವಿದೆ.
ಅರ್ಹತೆ: MA / M.Sc / BA / B.Sc ಜೊತೆಗೆ B.Ed / ಮಾಂಟೆಸ್ಸೋರಿ.
ಅನುಭವ ಹಾಗೂ ಉತ್ತಮ ಸಂವಹನ ಕೌಶಲ್ಯ ಕಡ್ಡಾಯ.
ಹಾಸ್ಟೆಲ್ ಮೆಸ್ (ಸಸ್ಯಹಾರಿ):
▪️ಅಡುಗೆಗಾರ – 2,
▪️ಸಹಾಯಕ – 2
ಆಸಕ್ತರು ತಮ್ಮ ಅರ್ಜಿಯನ್ನು [email protected] ಗೆ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 94486 04417.
















