ಕಾರ್ಕಳ: ಕಾರ್ಕಳ ನಗರದ ಜೋಡು ರಸ್ತೆಯ ಸ್ವರ್ಣ ಪ್ರಕಾಶ್ ಜೂವೆಲ್ಲರ್ಸ್ ನಲ್ಲಿ ಅಕ್ಟೋಬರ್ 3ರಿಂದ ಅಕ್ಟೋಬರ್ 31ರ ವರೆಗೆ ದೀಪಾವಳಿ ಗೋಲ್ಡನ್ ಉತ್ಸವ ನಡೆಯಲ್ಲಿದೆ.
ಡೈಮಂಡ್ಡ್ ಪ್ರತಿ ಕ್ಯಾರೆಟ್ ಗೆ 6000 ರೂ. ರಿಯಾಯತಿ, ಚಿನ್ನಾಭರಣಗಳಿಗೆ ಪ್ರತಿ ಗ್ರಾಂಗೆ ರೂ 150 ರೂ. ರಿಯಾಯತಿ , ಹಳೆಯ ಚಿನ್ನಾಭರಣಗಳಿಗೆ 100 ರೂ. ಹೆಚ್ಚುವರಿ ಮೌಲ್ಯ, ಬೆಳ್ಳಿ ಪ್ರತಿ ಕೆಜಿಗೆ 3000 ರೂ. ರಿಯಾಯತಿ, ಹಳೆ ಬೆಳ್ಳಿ ಕೆಜಿಗೆ 2000 ರೂ. ನಂತೆ ಹೆಚ್ಚಿನ ದರದಲ್ಲಿ ನೀಡಲಾಗುತ್ತಿದೆ ಮತ್ತು ರೂ. 3ಲಕ್ಷದ ಚಿನ್ನಾಭರಣಗಳ ಬಹುಮಾನವಿದ್ದು, ಪ್ರಥಮ 1ಲಕ್ಷದ ರೂ. ಚಿನ್ನಾಭರಣ, ದ್ವಿತೀಯ ರೂ 75000 ರೂ. ಚಿನ್ನಾಭರಣ, ತೃತೀಯ 50000 ರೂ. ಚಿನ್ನಾಭರಣ, ಚತುರ್ಥ 50000 ರೂ. ಚಿನ್ನಾಭರಣ ಹಾಗೂ 10000 ರೂಪಾಯಿಯ 5 ಸಮಾಧಾನಕರ ಚಿನ್ನಾಭರಣ ಕೊಳ್ಳುವ ಬಹುಮಾನ ವಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದು ಕೊಳ್ಳಬೇಕಾಗಿ ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.


















