udupixpress
Home Trending ಉಡುಪಿಯಲ್ಲಿ ಹೆಚ್ಚಾಯ್ತು ಕಂಪ್ಯೂಟರ್-ಲ್ಯಾಪ್ ಟಾಪ್ ಖರೀದಿ ಕ್ರೇಜ್: ಗ್ರಾಹಕಸ್ನೇಹಿ Gizmo ಕಂಪ್ಯೂಟರ್ ಸ್ಟೋರ್ ಬಗ್ಗೆ ಜನಗಳ...

ಉಡುಪಿಯಲ್ಲಿ ಹೆಚ್ಚಾಯ್ತು ಕಂಪ್ಯೂಟರ್-ಲ್ಯಾಪ್ ಟಾಪ್ ಖರೀದಿ ಕ್ರೇಜ್: ಗ್ರಾಹಕಸ್ನೇಹಿ Gizmo ಕಂಪ್ಯೂಟರ್ ಸ್ಟೋರ್ ಬಗ್ಗೆ ಜನಗಳ ಒಲವು

GIZMO udupi ಕಂಪ್ಯೂಟರ್ ಸ್ಟೋರ್ ಜನರಿಗೆ ಕಂಪ್ಯೂಟರ್ ಮತ್ತು ಕಂಪ್ಯೂಟರ್ ಆಧಾರಿತ ಉತ್ಪನ್ನಗಳ ಕುರಿತು ಮಾಹಿತಿ ಮತ್ತು ಶಿಕ್ಷಣ ನೀಡಿಯೇ ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಖರೀದಿಸಲು ಸ್ಪೂರ್ತಿ ನೀಡುತ್ತಿರುವುದು ಗ್ರಾಹಕರಲ್ಲಿ ಸೇಫ್ಟಿ ಭಾವನೆಯನ್ನು ಮೂಡಿಸುತ್ತದೆ ಎನ್ನುವುದು ಇಲ್ಲಿನ ಗ್ರಾಹಕರ ಅಭಿಮತ.

ಕಂಪ್ಯೂಟರ್ ಬಗ್ಗೆ ಒಂಚೂರಾದ್ರೂ ಜ್ಞಾನವಿಲ್ಲದಿದ್ದರೆ ವಿವಿಧ ಕ್ಷೇತ್ರಗಳಲ್ಲಿ ಮುನ್ನುಗ್ಗುಲು ಸಾಧ್ಯವೇ  ಇಲ್ಲ ಎನ್ನುವ ಜಮಾನ ಇದು. ನೀವು ಯಾವುದೇ ಕೆಲಸಕ್ಕೆ ಸೇರಿ ನಿಮಗೆ ಕಂಪ್ಯೂಟರ್ ನಾಲೆಡ್ಜ್ ಇರಲೇಬೇಕು. ಈ ಕೊರೋನಾ ಕಾಲದಲ್ಲಂತೂ ಆನ್ ಲೈನ್ ಅವಲಂಬನೆ ಜಾಸ್ತಿಯಾಗಿ ಕಂಪ್ಯೂಟರ್ ಅನಿವಾರ್ಯ ಎನ್ನುವಂತಾಗಿದೆ. ಮಕ್ಕಳಿಗೂ ಆನ್ ಲೈನ್ ಪಾಠಗಳೂ ಶುರುವಾಗಿ ಪಿಸಿ, ಅಥವಾ ಲ್ಯಾಪ್ ಟಾಪ್ ಬೇಕೇ ಬೇಕಾಗಿದೆ.

ಈ ಕೊರೋನಾ ಕಾಲದಲ್ಲಿ ಯಾವುದ್ಯಾವುದೋ ಕಂಪ್ಯೂಟರ್ ಗಳನ್ನು ಖರೀದಿಸಿ, ಖರೀದಿಸಿದ ಮೇಲೆ ತಲೆಕೆಡಿಸಿಕೊಳ್ಳುವವರು ಜಾಸ್ತಿ. ಕಂಪ್ಯೂಟರ್ ಶಾಪ್ ಗಳು ಸರಿಯಾದ ಸರ್ವೀಸ್ ನೀಡ್ತಿಲ್ಲ ಎನ್ನುವವರು ಇದ್ದಾರೆ.  ಆದರೆ ಉಡುಪಿಯ ಕಂಪ್ಯೂಟರ್ ಮಳಿಗೆಯೊಂದು ಕೊರೋನಾ ಕಾಲದಲ್ಲಿಯೂ ಗ್ರಾಹಕರಿಗೆ ಅಭೂತಪೂರ್ವ ಸೇವೆ ನೀಡುವ ಮೂಲಕದ ಇದೀಗ ಜಿಲ್ಲೆಯಲ್ಲಿ ಮನೆಮಾತಾಗಿದೆ.

ಯಸ್, ಈ ಕಂಪ್ಯೂಟರ್ ಮಳಿಗೆಯೇ ಉಡುಪಿ-ಮಣಿಪಾಲದಲ್ಲಿ ಈಗಾಗಲೇ ಪ್ರಸಿದ್ದಿ ಪಡೆದಿರುವ Gizmo udupi. ಈ ಕಂಪ್ಯೂಟರ್ ಸಂಸ್ಥೆ ಬರೀ ವ್ಯಾಪಾರ ಮಾತ್ರ ಮಾಡುವುದಿಲ್ಲ. ಉತ್ತಮ ಸ್ನೇಹ, ಸಂಬಂಧಗಳನ್ನು ಕಂಪ್ಯೂಟರ್, ಲ್ಯಾಟ್ ಟಾಫ್ ಜೊತೆಗೆ ನೀಡುತ್ತಿದೆ.

ಹೊಸ ಕಂಪ್ಯೂಟರ್ ಗ್ರಾಹಕರೇ ಇಲ್ಲಿ ಕೇಳಿ:

ಹೊಸ ಕಂಪ್ಯೂಟರ್,ಲ್ಯಾಪ್ ಟಾಪ್ ಖರೀದಿಸಲು ತುಂಬಾ ಸಲ ನಿಮಗೆ ಯೋಚನೆ ಇದ್ದರೂ ಹಿಂಜರಿಯುತ್ತೀರಿ ಅಥವಾ ರಗಳೆಯೇ ಬೇಡ ಎಂದು ಆನ್ ಲೈನ್ ನಲ್ಲಿ ಖರೀದಿಸುತ್ತೀರಿ. ಆಧರೆ ನೀವು ಕಂಪ್ಯೂಟರ್ ,ಲ್ಯಾಪ್ ಟಾಪ್ ಗಳನ್ನು ನಿಮ್ಮೂರಿನ ನಂಬಿಕಸ್ಥ ಕಂಪ್ಯೂಟರ್ ಶಾಪ್ ಗಳಲ್ಲೇ ಕೊಂಡರೆ ಬೆಸ್ಟ್. ಆನ್ ಲೈನ್ ನಲ್ಲಿ ಒಂದು ವಸ್ತು ಖರೀದಿಸಿದರೆ ಮುಗೀತು. ಆ ಮೇಲೆ ಅದು ಹಾಳಾದರೂ ಸರಿ ಮಾಡಿಸೋಕೆ ಹೆಚ್ಚಿನ ಸಮಯ ತಗಲುತ್ತೆ. ಆದರೆ ಶಾಪ್ ನಲ್ಲಿ ಸರ್ವೀಸ್ ಫಾಸ್ಟ್ ಆಂಡ್ ಬೆಸ್ಟ್.

GIZMO udupi ಕಂಪ್ಯೂಟರ್ ಸ್ಟೋರ್ ಜನರಿಗೆ ಕಂಪ್ಯೂಟರ್ ಮತ್ತು ಕಂಪ್ಯೂಟರ್ ಆಧಾರಿತ ಉತ್ಪನ್ನಗಳ ಕುರಿತು ಮಾಹಿತಿ ಮತ್ತು ಶಿಕ್ಷಣ ನೀಡಿಯೇ ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಖರೀದಿಸಲು ಸ್ಪೂರ್ತಿ ನೀಡುತ್ತಿರುವುದು ಗ್ರಾಹಕರಲ್ಲಿ ಸೇಫ್ಟಿ ಭಾವನೆಯನ್ನು ಮೂಡಿಸುತ್ತದೆ ಎನ್ನುವುದು ಇಲ್ಲಿನ ಗ್ರಾಹಕರ ಅಭಿಮತ.

ಈ ನಡುವೆ ಉಡುಪಿಯಲ್ಲೂ ಕಂಪ್ಯೂಟರ್, ಪಿಸಿ ಕ್ರೇಜ್ ಜಾಸ್ತಿಯಾಗಿದ್ದು ಜನ ಲಾಪ್ ಟಾಪ್, ಕಂಪ್ಯೂಟರ್ ಖರೀದಿಗೆ ಮುಗಿಬೀಳುತ್ತಿದ್ದಾರೆ.ಆದರೆ ತುಂಬಾ ಮಂದಿಗೆ ಲ್ಯಾಪ್ ಟಾಪ್ ಪಿಜಿಗಳ ಖರೀದಿಯ ಬಗ್ಗೆ ಜಾಸ್ತಿ ಮಾಹಿತಿ ಇರುವುದಿಲ್ಲ.ನಂಬಿಕಸ್ಥ ಕಂಪ್ಯೂಟರ್ ಮಳಿಗೆಯಲ್ಲಿ ಮಾತ್ರ ಉತ್ತಮ ಸೇವೆ ಮತ್ತು ಗ್ರಾಹಕಸ್ನೇಹಿ ಸಂಬಂಧ ಸಾಧ್ಯ ಈ ನಂಬಿಕೆಯನ್ನು Gizmo ಕಂಪ್ಯೂಟರ್ ಸ್ಟೋರ್ ಮೂಡಿಸುತ್ತಿದೆ.Gizmo ಸ್ಟೋರ್ ಸಂಪರ್ಕ:8197191274

ಕೊರೋನಾ ಕಾಲದಲ್ಲಿ ಕಂಪ್ಯೂಟರ್ ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ನಮ್ಮಲ್ಲಿ  ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಸರ್ವಿಸ್ ನೀಡಲಾಗುತ್ತದೆ. ಎಲ್ಲಾ ರೀತಿಯ ಕಂಪ್ಯೂಟರ್, ಲ್ಯಾಪ್ ಟಾಪ್ ಗಳು ಅದಕ್ಕೆ ಸಂಬಂಧಪಟ್ಟ ಸರ್ವೀಸ್ ಗಳನ್ನು ನೀಡುತ್ತಿದ್ದೇವೆ.
ಸುಮಾರು 15 ವರ್ಷ ಉಡುಪಿಯ ರಾಜ್ ಟವರ್ಸ್ ನಲ್ಲಿ ಯುನಿವರ್ಸಲ್ ಕಂಪ್ಯೂಟರ್ ಎನ್ನುವ ಹೆಸರಿಂದ ಕಾರ್ಯನಿರ್ವಹಿಸಿದ ನಮ್ಮ ಸಂಸ್ಥೆ ಇದೀಗ ಕುಂಜಿಬೆಟ್ಟುವಿನಲ್ಲಿ Gizmo ಕಂಪ್ಯೂಟರ್ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದೆ. ಆನ್ಲೈನ್ ಶಿಕ್ಷಣದಿಂದ ವಿದ್ಯಾರ್ಥಿಗಳಿಗೂ ಕಂಪ್ಯೂಟರ್  ಈಗ ಅನಿವಾರ್ಯವಾಗಿದ್ದು ವಿದ್ಯಾರ್ಥಿಗಳಿಗೆ ಹೊಂದುವ ಲ್ಯಾಪ್ ಟಾಪ್, ಹೆಡ್ ಫೋನ್,ಗೇಮಿಂಗ್ ಸಿಸ್ಟಮ್ ಎಲ್ಲವೂ ಇಲ್ಲಿ ಸಿಗುತ್ತದೆ.

 -ರೋಹಿತ್ ಕುಮಾರ್ ಶೆಟ್ಟಿ-ಸಿಇಓ- Gizmo ಕಂಪ್ಯೂಟರ್

error: Content is protected !!