ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್: ಪ್ರವೇಶಾತಿ ಪ್ರಕ್ರಿಯೆ ಆರಂಭ

ಉಡುಪಿ: ವೃತ್ತಿಪರ ಕೋರ್ಸ್ ಗಳಿಗೆ ಹೆಸರುವಾಸಿಯಾಗಿರುವ “ಉಡುಪಿ ಶಿಕ್ಷಣ ಸಮೂಹ ಸಂಸ್ಥೆ”ಯಲ್ಲಿ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ. ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಜನೆ, ಇಂಡಿಯನ್ ನರ್ಸಿಂಗ್ ಕೌನ್ಸಿಲ್, ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಹಾಗೂ ಕರ್ನಾಟಕ ಸರಕಾರದ ಮಾನ್ಯತೆಯೊಂದಿಗೆ ಉಡುಪಿ ಶಿಕ್ಷಣ ಸಮೂಹ ಸಂಸ್ಥೆಗಳು ಹೋಟೆಲ್ ಮ್ಯಾನೇಜ್‌ಮೆಂಟ್, ಫುಡ್ ಟೆಕ್ನಾಲಜಿ, ಫ್ಯಾಶನ್ ಡಿಸೈನ್, ಇಂಟೀರಿಯರ್ ಡಿಸೈನ್ ಆ್ಯಂಡ್ ಡೆಕೊರೇಶನ್, ಬಿ.ಬಿ.ಎ, ಬಿ. ಕಾಂ, ಬಿ. ಸಿ. ಎ, […]

ವಿಶ್ವ ವೈದ್ಯರ ದಿನಾಚರಣೆಗೆ ಗಣ್ಯರ ಶುಭಾಶಯ

ಇನ್ನೇನು ಜೀವ ಹೋಗುತ್ತೆ ಅನ್ನುವಾಗ ದೇವರಂತೆ ಬಂದು ಜೀವ ಉಳಿಸುವವರು, ಕತ್ತಲೆ ತೊಲಗಿಸಿ ಬದುಕಿಗೆ ಬೆಳಕು ಕೊಡುವವರು ಡಾಕ್ಟರ್. ಎಲ್ಲರಿಗೂ ವಿಶ್ವ ವೈದ್ಯರ ದಿನಾಚರಣೆಯ ಶುಭಾಶಯಗಳು.     

ಕುಂದಾಪುರ: ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಕೊವಿಡ್ ಲಸಿಕಾ ಅಭಿಯಾನ

ಕುಂದಾಪುರ: ಕಾಲೇಜು ಆರಂಭಕ್ಕೆ ಪೂರ್ವವಾಗಿ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇಲ್ಲಿ ಪದವಿ ವಿದ್ಯಾರ್ಥಿಗಳಿಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಕೋವಿಡ್ 19 ಲಸಿಕೆಯನ್ನು ನೀಡಲಾಯಿತು. ಇಂದು 200 ಲಸಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದ್ದು, ನಾಳೆ 500 ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲಾಗುವುದು, ವಿಧ್ಯಾರ್ಥಿಗಳು ಆಧಾರ್ ಕಾರ್ಡ್ ಮತ್ತು ಕಾಲೇಜು ಐಡಿಗಳೊಂದಿಗೆ ಆಗಮಿಸುವಂತೆ  ಪ್ರಾಂಶುಪಾಲರಾದ ಪ್ರೊ.ಕೆ.ಉಮೇಶ್ ಶೆಟ್ಟಿ ತಿಳಿಸಿದ್ದಾರೆ.

ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ದಾರಿದೀಪ ಕುಂದಾಪುರದ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು

ಕುಂದಾಪುರ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿದೀಪವಾಗಲೆಂದೇ  ರೂಪು ತಳೆದ ಸಂಸ್ಥೆ ಕುಂದಾಪುರದ  ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು.ಈ ಕಾಲೇಜು ಇದೀಗ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಪದವಿ ಕಾಲೇಜುಗಳಲ್ಲಿ ವಿಶೇಷ ಸಾಲಿನಲ್ಲಿ ಗುರುತಿಸಿಕೊಂಡಿದೆ.‌ ‘ಸಮಾಜದ ಕಟ್ಟಕಡೆಯ ಮಕ್ಕಳೂ ವಿದ್ಯಾವಂತನಾಗಬೇಕು’ ಎಂಬುದು ಕಾಲೇಜಿನ ಅಧ್ಯಕ್ಷರು ಮತ್ತು ಬೈಂದೂರು ಶಾಸಕರಾದ .ಬಿ.ಎಂ. ಸುಕುಮಾರ ಶೆಟ್ಟಿಯವರ ಧ್ಯೇಯ. ಅಧ್ಯಕ್ಷರ ಧ್ಯೇಯ ವಾಕ್ಯವನ್ನು ಸಾರ್ಥಕಗೊಳಿಸುವ ಪಯಣದೊಂದಿಗೆ  ಸಂಸ್ಥೆಯು 2021-22ರ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆರಂಭಗೊಳಿಸಿದೆ.‌ ವಿದ್ಯಾರ್ಥಿಗಳು ತಮ್ಮ ಸುಂದರ […]

ಕರಾವಳಿಯ ತಿಂಡಿಪ್ರಿಯರ ಹಾಟ್ ಸ್ಪಾಟ್ “ಬೇಕ್ ಸ್ಟುಡಿಯೋ”:ಸಖತ್ ಟೇಸ್ಟಿ ಇಲ್ಲಿನ ಬೇಕ್ ಖಾದ್ಯಗಳು!

ಸಿಹಿ ತಿಂಡಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ತಾಜಾ ತಾಜಾ ತರಹೇವಾರಿ ಕೇಕ್ ಗಳು, ಬರ್ಗರ್,ಪಪ್ಸ್,ಮೊದಲಾದ ಐಟಂ ಗಳ ಹೆಸರೆತ್ತಿದರೆ ಸಾಕು ಎಲ್ಲರ ಬಾಯಲ್ಲೂ ಆಸೆ ಹುಟ್ಟುತ್ತದೆ. ಕರಾವಳಿಯ  ತಿಂಡಿಪ್ರಿಯರಿಗೆ ಇಂತಹ ಬಿಸಿ ಬಿಸಿ ಐಟಂಗಳನ್ನು ಕೊಟ್ಟು  ಸಂತೃಪ್ತಪಡಿಸಿದ ದಿ ಬೆಸ್ಟ್ ಬೇಕ್ ಶಾಪ್ ಒಂದಿದೆ. ಈ ಶಾಪ್ ನಲ್ಲಿ ಕೇಕ್ ಮತ್ತು ಸಿಹಿ ತಿಂಡಿಗಳನ್ನು ತಿಂದವರು ಬಾಯಲ್ಲಿ ಆಹಾ ಎನ್ನುವ ಉದ್ಗಾರ ತೆಗೆಯದೇ ಇರಲಾರರು. ಯಾವುದಪ್ಪಾ ಈ ಶಾಪ್ ಅಂತೀರಾ? ಇದೇ ಬೇಕ್ ಸ್ಟುಡಿಯೋ […]